janadhvani

Kannada Online News Paper

ಫೆಬ್ರವರಿ 22 ರಿಂದ ಮಾರ್ಚ್ 2 ತನಕ ಕುದ್ರೋಳಿ ಮಖಾಂ ಊರೂಸ್

ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ. ಸಿ) ಕರ್ಬಲಾ ಕಂಪೌಂಡ್ ಕುದ್ರೋಳಿ ಮಂಗಳೂರು
ಪ್ರತೀ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುವ ಊರೂಸ್ ಕಾರ್ಯಕ್ರಮ ವು ಫೆಬ್ರವರಿ 22 ರಿಂದ ಮಾರ್ಚ್ 2 ತನಕ ಪ್ರತೀ ದಿನ ಇಶಾ ನಮಾಜ್ ನಂತರ 9 ದಿವಸಗಳು ನಡೆಯಲಿದೆ.
ಪೆ. 22 ರಂದು ಮೌಲಿದ್ ಮಜ್ಲಿಸ್ ಹಾಗೂ ರಾತೀಬ್ ಮಜ್ಲಿಸ್.

ಪೆ. 23 ರಂದು ಸಮಸ್ತ ಅಧ್ಯಕ್ಷ ಜಿಪ್ರಿ ಮುತ್ತು ಕೋಯ ತಂಙಲ್ ದುಆದೊಂದಿಗೆ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸುವರು.
ನಡುಪಳ್ಳಿ ಖತೀಬ್ ಅಬ್ದುಸ್ಸಲಾಂ ಯಮಾನಿ ತುಂಬೆ ಮುಖ್ಯ ಪ್ರಭಾಷಣ ಮಾಡುವರು.
ಪೆ. 24 ಬಹು ಸ್ವದಖುತುಲ್ಲಾ ಪೈಝಿ
ಪೆ. 25 ಬಹು ಪಿ ಎಂ ಅಶ್ಫಾಕ್ ಪೈಝಿ
ಪೆ 26 ಬಹು ಕೆ ಐ ಕುಕ್ಕಿಲ ದಾರಿಮಿ
ಪೆ 27 ಬಹು ಹಾಫಿಝ್ ಸುಫ್ ಯಾನ್ ಸಖಾಫಿ
ಪೆ 28 ಬಹು ಎನ್ ಎಂ ಫಾರೂಕ್ ಸಖಾಫಿ ಕೃಷ್ಣಾಪುರ
ರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.

ಮಾರ್ಚ್ 1 ರಂದು ಸ್ವಾದಿಖ್ ಫಾಳಿಲ್ ಗೂಡಲ್ಲೂರು ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದ್ದು ಮುಹಮ್ಮದ್ ನಬೀಲ್ ಬೆಂಗಳೂರು ನಅತ್ ಷರೀಫ್ ಹಾಡುವರು.
ಮಾ 2 ರಂದು ಸಮಾರೋಪ ಸಮಾರಂಭ ನಡೆಯಲಿದ್ದು. ದುಆ ಕ್ಕೆ ನೇತೃತ್ವವನ್ನು ಬಹು ಅಸ್ಸೈಯ್ಯಿದ್ ಸ್ವಫಿಯುಲ್ಲಾಹಿಲ್ ಆಟಕೋಯ ಜಮಾಲುಲೈಲಿ ತಂಙಲ್ ಫೈಝಿ ಮನ್ನಾ ರ್ ಕಾಡ್ ಕೇರಳ ನೀಡುವರು
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಖತೀಬರುಗಳಾದ ಮುಹಮ್ಮದ್ ಬಾಖವಿ. ಮುಹಮ್ಮದ್ ರಫೀಕ್ ಮದನಿ ಕಾಮಿಲ್ ಸಖಾಫಿ
ಮುಹಮ್ಮದ್ ಷರೀಫ್ ದಾರಿಮಿ.
ಉಸ್ತುವಾರಿ ವಾರಿ ಸಚಿವ ಯು ಟಿ ಖಾದರ್.
ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ
ಶಾಸಕ ವೇದವ್ಯಾಸ ಕಾಮತ್
ಯು ಟಿ ಇಪ್ತಿಕಾರ್, ಅಬ್ಡುಲ್ ರವೂಪ್ ಪುತ್ತಿಗೆ, ಯು ಕೆ ಮೋನು, ಪೋಲೀಸ್ ಕಮಿಷನರ್ ಟಿ. ಆರ್ ಸುರೇಸ್, ಪಾಲಿಕೆ ಕಮಿಷನರ್ ನಝೀರ್ ಅಹ್ಮದ್, ಮೇಯರ್ ಬಾಸ್ಕರ್ ಮೊಹಿಲಿ, ವಿಶ್ವಾಸ್ ಕುಮಾರ್ ದಾಸ್, ಅಮಿತ್ ಸುವರ್ಣ, ಅಬ್ಡುಲ್ ರಷೀದ್, ಮುಹಮ್ಮದ್ ಕುಂಜತ್ ಬೈಲ್, ಕೆ ಎಸ್ ಮಸೂದ್ , ಕೆ ಅಶ್ರಫ್, ಹನೀಪ್ ಹಾಜಿ. ಕಾರ್ಪೊರೇಟರ್ಗಳಾದ ಅಬ್ದುಲ್ ಅಝೀಝ್, ಅಬ್ಡುಲ್ ಲತೀಪ್ ಕಂದಕ್, ಮುಹಮ್ಮದ್ ಪಝಲ್, ಮುಸ್ತಾಕ್ ಅಹ್ಮದ್, ಶಂಸುದ್ದೀನ್ ಎಚ್ ಬಿ ಟಿ, ಕೆ ಹುಸೈನ್.
ಅಲ್ತಾಪ್ ಹುಸೈನ್ , ಹಾಜಿ ಅಬೂಬಕ್ಕರ್ ಹಾಗೂ ಹಲವು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿದ್ದಾರೆ. ಎಂದು ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.