ಮಂಗಳೂರು: ತರ್ತೀಲ್ ಕುರ್’ಆನ್ ಅಕಾಡಮಿ ಕಂಕನಾಡಿ, ಮಂಗಳೂರಿನಲ್ಲಿ ‘ಶೈಕ್ ರಿಫಾಯೀ ದಿನಾಚರಣೆಯನ್ನು ವಿವಿಧ ರೀತಿಯಲ್ಲಿ ಆಚರಿಸಲಾಯ್ತು.

ಅಶ್ಶೈಕ್ ಅಹ್ಮದುಲ್ ಕಬೀರುರ್ರಿಫಾಯೀ (ರ.ಅ) ಅನುಸ್ಮರಣೆ ಪ್ರಯುಕ್ತ ರಿಫಾಯೀ ರಾತೀಬ್ ಮತ್ತು ಮೌಲಿದ್ ಕಾರ್ಯಕ್ರಮ ತರ್ತೀಲ್ ಸ್ಟಡಿ ಹಾಲ್’ನಲ್ಲಿ ಬುಧವಾರ ಜನವರಿ 30- 2019 ರಂದು.ನಡೆಯಿತು. ಹಾಫಿಳ್ ಮುಹಮ್ಮದ್ ತೌಸೀಫ್ ಹಿಮಮಿ ಸ’ಅದಿ ನೇತೃತ್ವ ವಹಿಸಿದ್ದರು.

ಕಾರುಣ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಔಲಿಯಾ ನೇತಾರ ಶೈಕ್ ರಿಫಾಯೀ ಅವರ ಸೇವೆಯನ್ನು ನೆನಪಿಸುವ ನಿಟ್ಟಿನಲ್ಲಿ ತರ್ತೀಲ್ ವಿಧ್ಯಾರ್ಥಿಗಳಿಂದ “ವಾಕಿಂಗ್ ತ್ರೂ ದಿ ಸ್ಟ್ರೀಟ್ಸ್” ಕಾರ್ಯಕ್ರಮ ಅಂದು ಸಂಜೆ ಮಂಗಳೂರಿನ ಪ್ರಮುಖ ಬೀದಿಗಳಲ್ಲಿರುವ ಬಡವರಿಗೆ ತಿಂಡಿ ತಿನಿಸುಗಳನ್ನು ವಿತರಿಸಿ “ಹ್ಯಾಪಿನೆಸ್ ಇನ್ ಗಿವಿಂಗ್ & ಸರ್ವಿಂಗ್” ಎಂಬ ಸಂದೇಶದೊಂದಿಗೆ ನಡೆಯಿತು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್