janadhvani

Kannada Online News Paper

ಮುಡಿಪು: ಪ್ರಮುಖ ಸುನ್ನೀ ಕಾರ್ಯಕರ್ತ ಬಿ.ಕೆ.ಫಾರೂಖ್ ಮದನಿ ಮುಡಿಪು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

ಕಾಸರಗೋಡಿನ ಚಟ್ಟಂಚಾಲ್ ಎಂಬಲ್ಲಿ ಇಂದು ಮಧ್ಯಾಹ್ನ ನಡೆದ ಸರಣಿ ಅಪಘಾತದಲ್ಲಿ ಲಾರಿಯೊಂದು ಮದನಿಯವರು ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡದ ಪರಿಣಾಮ ಗಂಭೀರ ಗಾಯಗೊಂಡು ಇಹಲೋಕ ತ್ಯಜಿಸಿದ್ದಾರೆ.

ಮೃತ ಮದನಿಯವರ ಮಯ್ಯಿತ್ ಸಂಜೆ ವೇಳೆ ಮುಡಿಪುವಿನ ಸ್ವಗ್ರಹ ತಲುಪಲಿದ್ದು, ರಾತ್ರಿ ಗೌಸಿಯಾ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ

error: Content is protected !! Not allowed copy content from janadhvani.com