ಕೊಣಾಜೆ: ಎಸ್ ಎಸ್ ಎಫ್ ಪಜೀರ್ ಶಾಖೆಯ “ಯವ್ವನ ಮರೆಯಾಗುವ ಮುನ್ನ” ಯುನಿಟ್ ಕಾನ್ಫರೆನ್ಸ್ ಪಜೀರ್ ಮಸ್ಜಿದುಲ್ ಮದೀನ ನಡುಹಿತ್ಲು ವಠಾರದಲ್ಲಿ ಶಾಖಾಧ್ಯಕ್ಷ ಉಸ್ಮಾನ್ ಜೋಗಿಬೆಟ್ಟು ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಉಳ್ಳಾಲ ಡಿವಿಶನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಮುಖ್ಯ ಪ್ರಭಾಷಣಗೈದರು. ಕಾರ್ಯ ಕ್ರಮಕ್ಕೆ ಸಯ್ಯಿದ್ ಮುಸ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್ ರವರು ನೇತೃತ್ವ ನೀಡಿದರು. ಇಸ್ಮಾಯಿಲ್ ಮಾಸ್ಟರ್ ಉಧ್ಘಾಟನೆಗೈದರು. ಸಯ್ಯಿದ್ ಖುಬೈಬ್ ತಂಙಳ್, ರಶೀದ್ ಸಅದಿ ಪರಪ್ಪು, ಸಿದ್ದೀಖ್ ಸಖಾಫಿ ಪಜೀರ್ ಪ್ರಾಸ್ತವಿಕ ಭಾಷಣಮಾಡಿದರು.
ವೇದಿಕೆಯಲ್ಲಿ ಎ.ಪಿ. ಹನೀಫ್ ಕಾಪಿಕ್ಕಾಡ್, ಮುಹಮ್ಮದ್ ನಡುಹಿತ್ಲು ಕಾಂಟ್ರಾಕ್ಟರ್, ಅಬ್ಬಾಸ್ ಜೋಗಿಬೆಟ್ಟು, ಬಿ ಅಬೂಬಕ್ಕರ್ ಮದನಿ, ಎಸ್ ಎಸ್ ಎಫ್ ನಾಯಕರುಗಳಾದ ಹಮೀದ್ ತಲಪಾಡಿ, ಅಬೂಸ್ವಾಲಿ ಹರೇಕಳ, ನೌಫಲ್ ಫರೀದ್ ನಗರ, ಜಲೀಲ್ ಆರ್ ಜಿ ನಗರ, ಅಬೂಸ್ವಾಲಿ ಪಜೀರ್
ಎಸ್ ವೈ ಎಸ್ ನಾಯಕರಾದ ಮುಹಮ್ಮದ್ ನಡುಹಿತ್ಲು, ಅಬ್ದುಲ್ ರಝಾಕ್ ಆಲಡ್ಕ ಮುಂತಾದವರು ಉಪಸ್ಥಿತರಿದ್ದರು
ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮದನಿ ಸ್ವಾಗತಿಸಿ, ನಿರೂಪಿಸಿದರು















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ