ಬೀಟಿಗೆ:- ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಬೀಟಿಗೆ ಶಾಖೆ ವತಿಯಿಂದ ಯುನಿಟ್ ಕಾನ್ಫರೆನ್ಸ್ ಒ.18ರಂದು ಬೀಟಿಗೆ ಮದರಸದಲ್ಲಿ ನಡೆಯಿತು.
“ಯೌವ್ವನ ಮರೆಯಾಗುವ ಮುನ್ನ” ವೆಂಬ ವಿಷಯಧಾರಿತವಾಗಿ ಯುವ ಸಮೂಹಕ್ಕೆ ಅರ್ಥವತ್ತಾದ ಉಪನ್ಯಾಸವನ್ನು ಮೈದಾನಿಮೂಲೆ ಖತೀಬರಾದ ಅಬ್ದುಲ್ ರಝ್ಝಾಕ್ ಖಾಸಿಮಿರವರು ನೀಡಿದರು.
ಯುನಿಟ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಬೀಟಿಗೆ ತಾಜುಲ್ ಉಲಾಮ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕರಿಮಜಲು ವಹಿಸಿದ್ದರು.
ಈ ಸಂಧರ್ಭದಲ್ಲಿ ತೌಸೀಫ್ ಮುಸ್ಲಿಯಾರ್,ರಾಶೀದ್ ಸಖಾಫಿ, ಪುತ್ತೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಫೀಕ್ ಬೀಟಿಗೆ, ಎಸ್‌ವೈಎಸ್ ಪುತ್ತೂರು ಬ್ರಾಂಚ್ ಕಾರ್ಯದರ್ಶಿ ಸ್ವಾಲೀಹ್ ಮುರ, ಬೀಟಿಗೆ ಎಸ್‌ವೈಎಸ್ ಕಾರ್ಯದರ್ಶಿ ರಝಾಕ್ ಅನಡ್ಕ, ಎಸ್ಸೆಸ್ಸೆಫ್ ಬೀಟಿಗೆ ಶಾಖೆ ಉಸ್ತುವಾರಿ ಶಮೀರ್ ಬನ್ನೂರು, ಎಸ್ಸೆಸ್ಸೆಫ್ ಬನ್ನೂರು ಶಾಖೆ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಬನ್ನೂರು,ಕಾರ್ಯಕರ್ತರಾದ ಸಿರಾಜುದ್ದೀನ್, ಕರೀಂ, ಅಬ್ದುಲ್ಲ,ಜಾಬೀರ್ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬೀಟಿಗೆ ಶಾಖೆ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಖಾಫಿ ಸ್ವಾಗತಿಸಿ , ಎಸ್ಸೆಸ್ಸೆಫ್ ಬೀಟಿಗೆ ಶಾಖೆಯ ಕಾರ್ಯದರ್ಶಿ ಮುನೀರ್ ಬೀಟಿಗೆ ವಂದಿಸಿದರು.
-ವರದಿ:-ಇಬ್ರಾಹಿಂ ಖಲೀಲ್ ಬನ್ನೂರು















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ