KCF ಅಜ್ಮಾನ್ ಝೋನ್ ವತಿಯಿಂದ 13.9.18 ರಂದು ರಾತ್ರಿ ಕರೀಂ ಹಾಜಿ(ನ್ಯಾಷನಲ್ ಕಮೀಟಿ ಸದಸ್ಯರು) ರವರ ನಿವಾಸದಲ್ಲಿ ಮಹಲ್ರತುಲ್ ಬದ್ರಿಯತ್ ಹಾಗೂ ಮುಹರ್ರಂ ಇತಿಹಾಸದ ತಿರುವು ಎಂಬ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಪಿ ಸಖಾಪಿ ಉಸ್ತಾದ್ ಕೋಂಡಂಗೇರಿ ಉಸ್ತಾದರು ನಿರ್ವಹಿಸಿದಾಗ,ಸಿದ್ದೀಕ್ ಅಮಾನಿ ಉಸ್ತಾದರ(ಅಸ್ಸುಪ್ಪ ಶಿಕ್ಷಣ ವಿಭಾಗದ ಚಯರ್ಮ್ಯಾನ್) ಅರ್ಥಗರ್ಭಿತವಾದ ಪವಿತ್ರ ಮೋಹರ್ರಂ ತಿಂಗಳ ಮಹತ್ವದ ಕುರಿತು ತರಗತಿ ನಡೆಯಿತು.
ಅಸಿಪ್ ಮದನಿ ತುರ್ಕಳಿಕೆ ಉಸ್ತಾದರು ದುವಾಶಿರ್ವಚನಗೈದರು.ಹಲವಾರು ಅನಿವಾಸಿ ಕನ್ನಡಿಗರ ಭಾಗವಹಿಸಿದ್ದರು.
ವರದಿ;-
ಮನ್ಸೂರ್ ಬೆಳ್ಳಾರೆ
(ಸಂಘಟನಾ ಕಾರ್ಯದರ್ಶಿ,KCF ಸನಯ್ಯಾ ಸೆಕ್ಟರ್)















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ