ದುಬೈ: ಕೆಸಿಎಫ್ ಎಂಬ ಸಂಘಟನೆಯು ಅನಿವಾಸಿ ಕನ್ನಡಿಗರ ಹೃದಯದಲ್ಲಿ ಅಹ್ಲುಸುನ್ನತಿ ವಲ್ ಜಮಾಅತ್ ತತ್ವ ಸಿದ್ದಾಂತಗಳನ್ನೊಳಗೊಂಡ ಈಮಾನ್ ದೃಢಗೊಳಿಸಲು ಪ್ರಚೋದನಕಾರಿಯಾಗಿದೆ. ಪ್ರಸ್ತುತ ಸಂಘಟನೆಯು ಧಾರ್ಮಿಕ ರಂಗದಲ್ಲಿ ಹಲವಾರು ಸ್ವಲಾತ್, ಝಿಕ್ರ್ ಮಜ್ಲಿಸ್’ಗಳು, ತಹ್ಲೀಲ್ ಸಮರ್ಪಣಾ ಕಾರ್ಯಕ್ರಮಗಳು, ದೀನೀ ದ’ಅವತ್ ಗಳು, ಮದ್ರಸಾ ಶಿಕ್ಷಣಗಳನ್ನು ನೀಡುತ್ತಾ ಧಾರ್ಮಿಕ ರಂಗದಲ್ಲಿ ಮುನ್ನಡೆಯುವುದರ ಜೊತೆಗೆ ಸಾಮಾಜಿಕ ರಂಗದಲ್ಲಿಯೂ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಮರುಭೂಮಿಯಲ್ಲಿ ಅದ್ಬುತ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ.
ಇದರ ಭಾಗವಾಗಿ ಕೆಸಿಎಫ್ ದುಬೈ ಸೌತ್ ಝೋನ್ ಅಧೀನದಲ್ಲಿ ದುಬೈಯ ಅನಿವಾಸಿ ಸುನ್ನೀ ಮಿತ್ರರನ್ನು ಒಟ್ಟುಗೂಡಿಸಿಕೊಂಡು ಪುಣ್ಯ ರಬೀಉಲ್ ಅವ್ವಲ್ ತಿಂಗಳಲ್ಲಿ ಪವಿತ್ರ ಉಮ್ರಾ ಯಾತ್ರೆಯನ್ನು ಕೈಗೊಳ್ಳಲು ತೀರ್ಮಾನಿಸಿದೆ.
ದಿನಾಂಕ 14-11-2018 ಬುಧವಾರದಂದು ದುಬೈಯಿಂದ ನುರಿತ ಅನುಭವಿ ಅಮೀರರ ನೇತೃತ್ವದೊಂದಿಗೆ ಸುಸಜ್ಜಿತವಾದ ಬಸ್ಸಿನಲ್ಲಿ ಯಾತ್ರೆ ಹೊರಡಲಿದ್ದು ಮೊದಲು ಪವಿತ್ರ ಮಕ್ಕಾ ತೆರಳಿ ಉಮ್ರಾ ನಿರ್ವಹಿಸಿಕೊಂಡು ಅಲ್ಲಿನ ಪವಿತ್ರ ಸ್ಥಳಗಳನ್ನು ಸಂದರ್ಶಿಸುತ್ತಾ ರಬೀಉಲ್ ಅವ್ವಲ್ 12 ರಂದು ಪುಣ್ಯ ಪ್ರವಾದಿಯು ಅಂತ್ಯ ವಿಶ್ರಮಗೊಳ್ಳುತ್ತಿರುವ ಪವಿತ್ರ ಮದೀನಾ ಮಣ್ಣಿಗೆ ತಲುಪಲಿದ್ದೇವೆ ಇನ್ಷಾ ಅಲ್ಲಾಹ್..
ಪ್ರೀತಿಯ ಅನಿವಾಸಿ ಮಿತ್ರರೇ,
ಇದು ನಿಮಗೊಂದು ಸುವರ್ಣ ಅವಕಾಶ. ನಿಮಗಾಗಿ ಕಾಯ್ದಿರಿಸಿದಂತಹ ಸೀಟನ್ನು ಇಂದೇ ಬುಕ್ ಮಾಡಿ..
ನಿಮ್ಮ ಸೀಟು ಕಾದಿರಿಸಲು ಕೂಡಲೇ ಸಂಪರ್ಕಿಸಿ:
0524752729
0525632959
0555337542.
ಕೆಸಿಎಫ್ ದುಬೈ ಸೌತ್ ಝೋನ್.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ