ಪುತ್ತೂರು – ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾದ ‘ತಾಇಫ್’ ಘಟಕದ ಮಹಾಸಭೆಯು ಬಾಬ್ ಅಲ್ ರಯಾ, ಸೂಕ್ ಬಲದ್, ‘ದಾರ್ ಅಲ್ ಬಷೀರ್’ ನಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್.ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು
ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಬಶೀರ್ ಮುಸ್ಲಿಯಾರ್ ಪಾಟ್ರಕೋಡಿ (ಗೌರವಾಧ್ಯಕ್ಷರು) ಅಶ್ರಫ್ ಸಖಾಫಿ ಕುಂಬಕ್ಕೋಡ್ (ಸಲಹೆಗಾರರು)
ಸುಲೈಮಾನ್ ಹಾಜಿ ತೋಡಾರ್ (ಅಧ್ಯಕ್ಷರು) ಅಬ್ದುಲ್ ರಝ್ಝಾಖ್ ಕೊಡಂಗಾಯಿ (ಪ್ರಧಾನ ಕಾರ್ಯದರ್ಶಿ) ಅಬ್ದುಲ್ಲತೀಫ್ ಪೈವಳಿಕೆ (ಕೋಶಾಧಿಕಾರಿ)
ಹನೀಫ್ ಮುಸ್ಲಿಯಾರ್ ಅಮ್ಮೆಂಬಳ, ಹಂಝ ಮಡಿಕೇರಿ (ಮರ್ಕಝುಲ್ ಹುದಾ ತಾಇಫ್ ಸಮಿತಿ: ಸುಲೈಮಾನ್ ತೋಡಾರ್, ರಝ್ಝಾಖ್ ಕೊಡಂಗಾಯಿ, ಲತೀಫ್ ಪೈವಳಿಕೆ ಸಾರಥಿಗಳು
ಪುತ್ತೂರು – ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾದ ‘ತಾಇಫ್’ ಘಟಕದ ಮಹಾಸಭೆಯು ಬಾಬ್ ಅಲ್ ರಯಾ, ಸೂಕ್ ಬಲದ್, ‘ದಾರ್ ಅಲ್ ಬಷೀರ್’ ನಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್.ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು
ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಬಶೀರ್ ಮುಸ್ಲಿಯಾರ್ ಪಾಟ್ರಕೋಡಿ (ಗೌರವಾಧ್ಯಕ್ಷರು) ಅಶ್ರಫ್ ಸಖಾಫಿ ಕುಂಬಕ್ಕೋಡ್ (ಸಲಹೆಗಾರರು)
ಸುಲೈಮಾನ್ ಹಾಜಿ ತೋಡಾರ್ (ಅಧ್ಯಕ್ಷರು) ಅಬ್ದುಲ್ ರಝ್ಝಾಖ್ ಕೊಡಂಗಾಯಿ (ಪ್ರಧಾನ ಕಾರ್ಯದರ್ಶಿ) ಅಬ್ದುಲ್ಲತೀಫ್ ಪೈವಳಿಕೆ (ಕೋಶಾಧಿಕಾರಿ)
ಹನೀಫ್ ಮುಸ್ಲಿಯಾರ್ ಅಮ್ಮೆಂಬಳ, ಹಂಝ ಮಡಿಕೇರಿ (ಉಪಾಧ್ಯಕ್ಷರು)
ಅರಬಿ ಕುಂಞಿ ಬೀರಿ, ರಿಯಾಝ್ ಉಳ್ಳಾಲ್ (ಕಾರ್ಯದರ್ಶಿಗಳು)
ಇಖ್ಬಾಲ್ ಮದನಿ ಪಾವೂರು,ನಾಸಿರ್ ಯು.ಟಿ. ಉಪ್ಪಿನಂಗಡಿ,
ಇಖ್ಬಾಲ್ ಮುರ ನಾವೂರು,
ಎಸ್ ಎ ರಹ್ಮಾನ್ ಮಿತ್ತೂರು, ಇಲ್ಯಾಸ್ ಮದನಿ ನಾವೂರು, ಅನಸ್ ಉಪ್ಪಿನಂಗಡಿ, , ಸಿದ್ದೀಖ್ ಕನ್ಯಾರಕೋಡಿ, ನಾಸಿರ್ ಬೋವು, ಅಬ್ದುಲ್ ಖಾದರ್ ಕೊಡಂಗಾಯಿ, ಅನ್ಸಾರ್ ಸೈದು ಪಳ್ಳಂಗೋಡ್, ಸಲೀಂ ಪಲ್ಲಕ್ಕುಡಲ್, ಅಝರ್ ಉಳ್ಳಾಲ್, ಹಂಝ ಪಕ್ಷಿಕೆರೆ, ನೌಶಾದ್ ಮಾಯಿಪ್ಪಾಡಿ, ಸಫ್ವಾನ್ ಕುತ್ತಾರ್, ಫಯಾಝ್ ಮೂಡಬಿದ್ರಿ, ಹೈದರ್ ಹಾಜಿ ನಂದಾವರ, ಅಬ್ದುಲ್ ಖಾದರ್ ಜಾಲ್ಸೂರ್, ಮನ್ಸೂರ್ ಕುತ್ತಾರ್,
ಹಫೀಝ್ ಕುತ್ತಾರ್, ತೌಸೀಫ್ ಬೆಲ್ಮ,ಅಯ್ಯೂಬ್ ಕೋಡಿ, ಹನೀಫ್ ತುರ್ಕಳಿಕೆ, ಅಬ್ಬಾಸ್ ಕನ್ಯಾನ,ಅಬ್ದುಲ್ ಹಮೀದ್ ಕೈಕಂಬ, ಅಬ್ದುಲ್ ಹಮೀದ್ ಕಣ್ಣಂಗಾರ್, ಅಶ್ರಫ್ ಕರುವೇಲ್ (ಕಾರ್ಯಕಾರಿ ಸದಸ್ಯರು)
ಸಮಾರಂಭದಲ್ಲಿ ಬಶೀರ್ ಮುಸ್ಲಿಯಾರ್ ಪಾಟ್ರಕೋಡಿ ಅಧ್ಯಕ್ಷತೆ ವಹಿಸಿದ್ದರು
ಕೆಸಿಎಫ್ ಸೌದಿ ರಾಷ್ಟೀಯ ಸಮಿತಿ ಅಧ್ಯಕ್ಷ, ಮರ್ಕಝುಲ್ ಹುದಾ ರಾಷ್ಟೀಯ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಉದ್ಘಾಟನೆ ಮಾಡಿದರು.
ಮರ್ಕಝುಲ್ ಹುದಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಬಶೀರ್ ಇಂದ್ರಾಜೆ, ಡಿಕೆಎಸ್ಸಿ ಜಿದ್ದಾ ವಲಯ ಸಂಚಾಲಕ ಅಶ್ರಫ್ ಸಖಾಫಿ ಕುಂಬಕ್ಕೋಡ್, ಅಶ್ರಫ್ ಸಖಾಫಿ ಕನ್ಯಾನ ಶುಭ ಹಾರೈಸಿದರು
ಮರ್ಕಝುಲ್ ಹುದಾ ಜಿದ್ದಾ ಘಟಕದ ಉಪಾಧ್ಯಕ್ಷ ಅಶ್ರಫ್ ಎಮ್ಮೆಸ್ಸೆಂ ಕಕ್ಕಿಂಜೆ ಪ್ರಾಸ್ತಾವಿಕ ಮಾತನ್ನಾಡಿದರು
ಜಿದ್ದಾ ವಲಯದ ನೂತನ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು