ಕರ್ನಾಟಕ ಮುಸ್ಲಿಂ ಜಮಾತ್ ಬೆಂಗಳೂರು ಜಿಲ್ಲಾ ಸಮಿತಿ ಖಾದ್ರಿಯ ಮಸೀದಿಯಲ್ಲಿ ಹಮ್ಮಿಕೊಂಡ ಕುತುಬಿಯತ್ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾತ್ ರಾಜ್ಯ ನಾಯಕರಾದ ಮೌಲಾನಾ ಶಬೀರ್ ಅಹ್ಮದ್ ರಜ್ವಿ, ಮೌಲಾನಾ ಶಾಫಿ ಸಾದಿ,
ಬೆಂಗಳೂರು ಜಿಲ್ಲಾ ಅಧ್ಯಕ್ಷ ಮೌಲಾನಾ ಹುಸೈನ್ ಮಿಸ್ಬಾಹಿ,ಉಪಾಧ್ಯಕ್ಷ ಸಯ್ಯದ್ ಇಬ್ರಾಹೀಂ ಬಾಫಕಿ ತಂಗಲ್,ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಕಿನ್ಯಾ,ಕೋಶಾದಿಕಾರಿ ಅಬ್ದುಲ್ ರಹ್ಮಾನ್ ಅಲ್ಸೂರ್,ಉಪಾಧ್ಯಕ್ಷ ಅಬ್ದುಲ್ ಜಲೀಲ್,ಎಸ್ ಎಂ ಏ ಅಧ್ಯಕ್ಷ ಅಬ್ದುಲ್ ಹಕೀಮ್,ಸಂಯುಕ್ತ ಜಮಾತ್ ಕಾರ್ಯದರ್ಶಿ ಸ್ವಾಲಿಹ್ ಶಿವಾಜಿನಗರ ಹಾಗೂ ಎಸ್ ಎಸ್ ಎಫ್ ,ಎಸ್ ವೈ ಎಸ್ ,ಕೆ ಎಂ ಜೆ ,ಎಸ್ ಜೆ ಯು ,ಎಸ್ ಜೆ ಎಂ ಜಿಲ್ಲಾ ನಾಯಕರು ಭಾಗವಹಿಸಿದರು.







