ಉಪ್ಪಿನಂಗಡಿ ಜುಲೈ 23 : ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ SJM ಸರಳಿಕಟ್ಟೆ ನೂತನ ರೇಂಜ್ ರಚನೆ ಕಾರ್ಯಕ್ರಮ ನೂರುಲ್ ಇಸ್ಲಾಂ ಮದರಸ ಸರಳಿಕಟ್ಟೆ ಯಲ್ಲಿ ಶೈಖುನಾ ಅಬ್ಬಾಸ್ ಸಅದಿ (ಪೆರ್ನೆ ಉಸ್ತಾದ್) ರವರ ದುಆಃ ಮೂಲಕ ನಡೆಯಿತು. ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಡಿ ಹೆಚ್ ಇಬ್ರಾಹಿಂ ಸಅದಿ ಅಲ್ ಅಫ್ಹಲಿ ಅಧ್ಯಕ್ಷತೆ ವಹಿಸಿದ್ದರು ವಿದ್ಯಾಬ್ಯಾಸ ಬೋರ್ಡ್ ಮುಫತ್ತಿಶ್ ಇಸ್ಮಾಯಿಲ್ ಅಲ್ ಫುರ್ಖಾನಿ ಪೆರಿಯಡ್ಕ ಸಭೆಯನ್ನು ಉಧ್ಘಾಟಿಸಿದರು.
ರೀಟೈನಲ್ ಆಫೀಸರ್ ಅಬ್ದುಲ್ ಹಮೀದ್ ಸಅದಿ ಕಳಂಜಿಬೈಲು ರವರ ನೇತೃತ್ವದಲ್ಲಿ ನೂತನ ಸಮಿತಿ ರಚೆನೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಸಖಾಫಿ ತೆಕ್ಕಾರು, ಪ್ರ ಕಾರ್ಯದರ್ಶಿ ಅಬ್ದುಲ್ ರಝಾಕ್ ಲತೀಫಿ ಕುಂತೂರು, ಕೋಶಾಧಿಕಾರಿಯಾಗಿ ಖಾಸಿಂ ಸಅದಿ ಸರಳಿಕಟ್ಟೆ, ಮ.ಪರೀಕ್ಷೆ ವೆಲ್ಫೇರ್ ಐ ಟಿ ಉಪಾಧ್ಯಕ್ಷರಾಗಿ ಹನೀಫ್ ಮುಸ್ಲಿಯಾರ್ ಕಚ್ಚೇರಿ ಕಣರಾಜೆ, ಕಾರ್ಯದರ್ಶಿ ಇಸ್ಹಾಖ್ ಮದನಿ ತೆಕ್ಕಾರು. ಮಿಶನರಿ ಟ್ರೈನಿಂಗ್ ಉಪಾಧ್ಯಕ್ಷ ರಾಗಿ ಹಾಫಿಲ್ ತೌಸೀಫ್ ಅಸ್ ಅದಿ ಬೈಲಮೇಲು, ಕಾರ್ಯದರ್ಶಿ ಅಬ್ದುಲ್ ಗಫ್ಫಾರ್ ಸಅದಿ ಉರ್ಳಡ್ಕ, ಮ್ಯಾಗಝಿನ್ ಉಪಾಧ್ಯಕ್ಷರಾಗಿ ಅಬ್ದುಲ್ ಬಶೀರ್ ಮದನಿ ಕೋಡಿಬೈಲು, ಕಾರ್ಯದರ್ಶಿ ಉಬೈದುಲ್ಲಾ ಝುಹ್ರಿ ಬಾಜಾರ, ಪಿಂಚಣಿ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಉರ್ಳಡ್ಕ, ಕಾರ್ಯದರ್ಶಿ ಮುಬಶ್ಶಿರ್ ಹಿಖಮಿ ಕುಕ್ಕಿನಡಿ ರವರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮ ದಲ್ಲಿ SMA ಉಪ್ಪಿನಂಗಡಿ ರೀಜಿನಲ್ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬೈಲಮೇಲು, ರೇಂಜ್ ಕಾರ್ಯದರ್ಶಿ ಸಿದ್ದೀಖ್ ಸಅದಿ ವಳಾಲು, ಸ್ಥಳೀಯ ಖತೀಬ್ ಶರೀಫ್ ಸಖಾಫಿ ಸರಳಿಕಟ್ಟೆ ಶುಭಹಾರೈಸಿದರು.
ಸರಳಿಕಟ್ಟೆ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಪ್ರ ಕಾರ್ಯದರ್ಶಿ ಅಬ್ದುಲ್ ಲತೀಫ್ ಹಾಜಿ ಅಹ್ಮದ್ ಕುಂಞಿ ಸರಳಿಕಟ್ಟೆ, ಸಿರಾಜ್ ತೆಕ್ಕಾರು,ನಾಸಿರ್ ಸರಳಿಕಟ್ಟೆ ಹಾಗೂ ರೇಂಜ್ ವ್ಯಾಪ್ತಿಯ ಅಧ್ಯಾಪಕರು ಉಪಸ್ಥಿತರಿದ್ದರು. ಅಬ್ದುರ್ರಝಾಖ್ ಲತೀಫಿ ಕುಂತೂರು ನೆರದವರನ್ನು ಸ್ವಾಗತಿಸಿ ಇಸ್ಹಾಖ್ ಮದನಿ ತೆಕ್ಕಾರು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ