ರಕ್ತದಾನ ಎಂಬುದು ಅತ್ಯಂತ ಪುಣ್ಯ ಕಾರ್ಯವಾಗಿದೆ.ಹಲವು ವರ್ಷಗಳಿಂದ ರಾಜ್ಯದ ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗಿತ್ತು.ಇದರಿಂದ ಎಲ್ಲಾ ಕಡೆಯೂ ಯಾವ ಸಂದರ್ಭದಲ್ಲಿ ಯೂ ಅಗತ್ಯವ ಕರೆಗಳಿಗೆ ಸ್ಪಂದಿಸಿ ಕೂಡಲೇ ರಕ್ತ ಅಗತ್ಯವಿರುವವರಿಗೆ ಜಾತಿ ಮತ ನೋಡದೆ ಸಹಕಾರ ನೀಡಲಾಗಿದೆ.
ಹಲವು ಸಮಾಜಮುಖಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಸಂಘಟನೆ ರಕ್ತದಾನಲ್ಲಿಯೂ ಬಹಳ ಹೆಸರುವಾಸಿಯಾಗಿದೆ. ಅದರ 352 ನೇ ಶಿಬಿರ ಪರಂಗಿಪೇಟೆ ಯಲ್ಲಿ ಇಂದು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮ ಈ ರೂಪದಲ್ಲಿ ನಡೆಯಿತು.


ದುಆ :- V.A ಮುಹಮ್ಮದ್ ಸಖಾಫಿ ವಳವೂರ್
(ಅಧ್ಯಕ್ಷರು KMJ ಮಂಗಳೂರು ಝೋನ್)
ಅಧ್ಯಕ್ಷತೆ :- ಆಸಿಫ್ ಸಅದಿ ಅಡ್ಯಾರ್ ಪದವು
(ಅಧ್ಯಕ್ಷರು SSF ಫರಂಗಿಪೇಟೆ ಸೆಕ್ಟರ್)
ಸ್ವಾಗತ :- ಯೂನುಸ್ ತುಂಬೆ
(ಪ್ರಧಾನ ಕಾರ್ಯದರ್ಶಿ SSF ಫರಂಗಿಪೇಟೆ ಸೆಕ್ಟರ್)
ಉದ್ಘಾಟನೆ :- ನವಾಝ್ ಸಖಾಫಿ ಅಡ್ಯಾರ್ ಪದವು
(ಕನ್ವೀನರ್ SSF ಬ್ಲಡ್ ಸೈಬೋ ಕರ್ನಾಟಕ)
ಉದ್ಭೋದನೆ :- ಯಾಕೂಬ್ ಸಅದಿ
(ಅಧ್ಯಕ್ಷರು SYS ಮಂಗಳೂರು ಝೋನ್)
ಗಣ್ಯ ಉಪಸ್ಥಿತಿ :-
ಸೆಯ್ಯದ್ ಇಸ್ಹಾಕ್ ತಂಗಳ್ ಅಡ್ಯಾರ್ ಕಣ್ಣೂರು
(ಅಧ್ಯಕ್ಷರು SYS ಕಣ್ಣೂರು ಸರ್ಕಲ್)
ಮಂಜುನಾಥ್ D
(ಪೊಲೀಸ್ ನಿರೀಕ್ಷಕರು ಬಂಟ್ವಾಳ)
ಅಶ್ರಫ್ ಕಿನಾರ
(ಉಪಾಧ್ಯಕ್ಷರು ದ.ಕ ಜಿಲ್ಲಾ ವಕ್ಫ್)
ಯಾಕೂಬ್ ಸಅದಿ
Dr. ಅಜಿತ್ ಕುಮಾರ್ ಫರಂಗಿಪೇಟೆ
ಅಶ್ರಫ್ ಫಾಳಿಲಿ
(ಅಧ್ಯಕ್ಷರು SSF ಮಂಗಳೂರು ಡಿವಿಷನ್ )
ಉಮರುಲ್ ಫಾರೂಕ್ ಅಡ್ಯಾರ್ ಪದವು
(ಕೋಶಾಧಿಕಾರಿ SSF ಫರಂಗಿಪೇಟೆ ಸೆಕ್ಟರ್)
ಬಹು ಅಬೂ ಸ್ವಾಲಿಹ್ ಉಸ್ತಾದ್
(ಖತೀಬರು BJM ಅಮ್ಮೆಮಾರ್)
ಅಬ್ದುರ್ರಹ್ಮಾನ್ ಹಾಜಿ ಕೊಪ್ಪಳ
ಸುಲೈಮಾನ್ ಉಸ್ತಾದ್ ಅಮ್ಮೆಮಾರ್
ಸಿದ್ದಿಕ್ ಹಾಜಿ ಅರ್ಕುಳ
ಉಮರುಲ್ ಫಾರೂಕ್ ರಿಕ್ಷಾ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ