janadhvani

Kannada Online News Paper

ಹುಬ್ಬಳ್ಳಿಯಲ್ಲಿ ಝೈನ್ ಎಜ್ಯು & ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

ಧಾರ್ಮಿಕವಾಗಿ ಹಿಂದುಳಿದ ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿ ನಗರದ ಮದ್ಯದಲ್ಲಿ ಝೈನ್ ಎಜ್ಯು & ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು.

ಈ ಸಮಿತಿಯು ಹಲವಾರು ಯೋಜನೆಗಳನ್ನು ಹೊಂದಿದ್ದು ಮುಖ್ಯವಾಗಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಎರಡನ್ನೂ ಒಂದೇ ಕ್ಯಾಂಪಸ್ ನಲ್ಲಿ ಒಳಗೊಂಡಿಸಿ ಶರೀಅತ್ ಕಾಲೇಜು, ಮದ್ರಸಾ ಶಿಕ್ಷಣ, ದಾರಿ ತಪ್ಪುತ್ತಿರುವ ಯುವಕರಿಗಾಗಿ ವಿಷೇಶ ತರಗತಿ,
ಹಳ್ಳಿ ದಅ್’ವಾ, ಸಾಂತ್ವನ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳು ಪದ್ದತಿಯಲ್ಲಿದೆ.

ನೂತನ ಸಮಿತಿಯ ವಿವರಣೆ
ಅಡ್ವೈಸರಿ ಬೋರ್ಡ್
ಸಯ್ಯಿದ್ ಸಾಲಿಂ ತಂಙಳ್ ಮಲಪ್ಪುರಂ, ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಬೆಳಗಾವಿ, ಸಿರಾಜುದ್ದೀನ್ ಸಖಾಫಿ ಮರ್ಕಝ್, ರಫೀಕ್ ಝುಹ್ರಿ ಮಂಗಳೂರು, ಸಬೀರ್ ಮೌಲಾನಾ ಹುಬ್ಬಳ್ಳಿ

ಪದಾಧಿಕಾರಿಗಳು
ಚೇರ್ಮನ್: ಮೌಲಾನಾ ಉಸ್ಮಾನ್ ಮಿಸ್ಬಾಹಿ
ವೈಸ್ ಚೇರ್ಮನ್: ಶರೀಫ್ ಸಖಾಫಿ ಕುಟ್ಟಶ್ಶೇರಿ
ಪ್ರಧಾನ ಕಾರ್ಯದರ್ಶಿ: ಅಬ್ದುಲ್ ರಶೀದ್ ಅಲ್ ಅತ್ತಾರಿ ಮಂಗಳೂರು
ಜೊತೆ ಕಾರ್ಯದರ್ಶಿ: ಖಲೀಲ್ ನಯೀಮಿ ಹುಬ್ಬಳ್ಳಿ
ಫೈನಾನ್ಷಿಯಲ್‌ ಸೆಕ್ರೆಟರಿ: ಹನೀಫ್ ಸಖಾಫಿ ಸಾಲೆತ್ತೂರು.

ಅಬ್ದುಲ್ ರಶೀದ್ ಅಲ್ ಅತ್ತಾರಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಖಲೀಲ್ ನಈಮಿಯವರು ಧನ್ಯವಾದ ಹೇಳಿದರು.