janadhvani

Kannada Online News Paper

ಗದಗ – ಅಂಜುಮನ್-ಎ-ಇಸ್ಲಾಮ್ ಸಂಸ್ಥೆಯಿಂದ ಕೊರೋನಾ ಪೀಡಿತರ ಅಂತ್ಯಸಂಸ್ಕಾರ

ಗದಗ: ಅಂಜುಮನ್-ಎ-ಇಸ್ಲಾಂ ಸಂಸ್ಥೆ ಗದಗ ಬೆಟಗೇರಿ ವತಿಯಿಂದ ಕೊರೋನಾದಿಂದಾ ಮೃತರಾದವರ ಅಂತ್ಯ ಸಂಸ್ಕಾರವನ್ನು ಮಾಡಲಾಗುತ್ತಿದ್ದು ಇದಕ್ಕೆ ಸರಕಾರದ ನಿರ್ದೇಶನ ಮತ್ತು ಕೋವಿಡ್ ಸುರಕ್ಷತಾ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಇತ್ತೀಚೆಗೆ 3 ಅಂತ್ಯ ಸಂಸ್ಕಾರಗಳನ್ನು ನಡೆಸಲಾಗಿದೆ.

ಅಂಜುಮನ್ -ಎ- ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಯೂಸುಫ್ ನಮಾಜಿ ಮತ್ತು ಮೌಲಾನಾ ಶಂಸುದ್ದೀನ್ ಹಾಗೂ ಇತರರು ಉಪಸ್ಥಿತರಿದ್ದರು. ಪಿಪಿಇ ಕಿಟ್ ಗಳನ್ನು ಡಾ| ಪ್ಯಾರಲಿ ನೂರಾನಿರವರು ಸೌಜನ್ಯವಾಗಿ ವಿತರಿಸಿದ್ದಾರೆ.

error: Content is protected !! Not allowed copy content from janadhvani.com