ವಿಜಯಪುರ:ಬಿಜಾಪುರ ಸಮೇತವಿರುವ ಕರ್ನಾಟಕದ ಮುಸಲ್ಮಾನರ ಗತಕಾಲದ ಚರಿತ್ರೆಯು ಶ್ಲಾಘನೀಯ ಮತ್ತು ಐತಿಹಾಸಿಕವಾದುದು, ಮುಸ್ಲಿಮರ ಪ್ರಗತಿಪರ ಇತಿಹಾಸವು ಆಧುನಿಕ ಮುಸ್ಲಿಂ ಕನ್ನಡಿಗರಿಗೆ ಮಾದರಿಯಾಗಬೇಕು.

ಚಾರಿತ್ರಿಕ ಭೂಮಿಯಾಗಿದ್ದ ಬಿಜಾಪುರ ಮುಸಲ್ಮಾನರರ ಇಂದಿನ ಅಧೋಗತಿಗೆ ಹೊಲಸು ರಾಜಕೀಯ ಕಾರಣ ಎಂದು ಜಪಿಸುವುದಕ್ಕಿಂತ, ಇತಿಹಾಸದಿಂದ ಪಾಠ ಕಲಿತು ಹೊಸ ತಲೆಮಾರನ್ನು ಶಿಕ್ಷಣ ಕ್ರಾಂತಿಯ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಇಹ್ಸಾನ್ ಕರ್ನಾಟಕ ಚೇರ್ಮೇನ್ ಹಾಗೂ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಮೌಲಾನಾ ಶಾಫೀ ಸಅದಿ ಹೇಳಿದರು.
ಅವರು ಇಂದು ಬಿಜಾಪುರದ ಮಸ್ಜಿದೇ ಅಲಿಬಾವಿ ಜುಮಾ ಭಾಷಣದಲ್ಲಿ ಮಾತನಾಡಿದರು.ಬಿಜಾಪುರವಿಡೀ ಜಗತ್ತಿನ ಗಮನ ಸೆಳೆಯುವಂತ ಸ್ಮಾರಕಗಳ ನಾಡು, ಆದರೆ ಮುಸಲ್ಮಾನರು ತೀರಾ ಹಿಂದುಳಿದ ವಿಭಾಗವಾಗಿ ಜೀವಿಸಲು ನಾವೆಲ್ಲರೂ ಕೂಡ ಕಾರಣಕರ್ತರು, ಇತಿಹಾಸದಿಂದ ಪಾಠ ಕಲಿತು ಮುಂದುವರಿಯಿರಿ, ಶಿಕ್ಷಣ ಕ್ರಾಂತಿ ಮತ್ತು ಸಹೋದರ ಧರ್ಮೀಯರೊಂದಿಗೆ ಸಹಬಾಳ್ವೆಯಿಂದ ಮುಂದುವರಿಯಿರಿ ಎಂದು ಸಲಹೆ ನೀಡಿದರು.
















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ