ಸುರಿಬೈಲು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಸುರಿಬೈಲು ರೇಂಜ್ ಇದರ ವಾರ್ಷಿಕ ಮಹಾಸಭೆಯು 2022 ಮೇ 31 ಮಂಗಳವಾರ ರೇಂಜ್ ಅಧ್ಯಕ್ಷರಾದ ಬಹು ಅಬ್ದುರ್ರಝ್ಝಾಖ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕಯ್ಯೂರು ಸುನ್ನೀ ಮಹಲ್ ಎಜುಕೇಜುಕೇಶನ್ ಸೆಂಟರ್ ನಲ್ಲಿ ನಡೆಯಿತು.
ರೇಂಜ್ ಪ್ರಧಾನ ಕಾರ್ಯದರ್ಶಿ ಎಂ ಎ ಮುಹಮ್ಮದ್ ರಫೀಕ್ ಝುಹ್ರಿ ಸ್ವಾಗತಿಸಿದ ಸಭೆಯನ್ನು ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಶಿಕ್ಷಣ ಮಂಡಳಿ ಮುಫತ್ತಿಶರಾದ ಬಹು ಸಿದ್ದೀಕ್ ಮದನಿ ನಾಟೆಕ್ಕಲ್ ಉದ್ಘಾಟಿಸಿದರು.
ರಿಟೈನರ್ ಆಫೀಸರಾಗಿ ಆಗಮಿಸಿದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸದಸ್ಯರಾದ OK ಸಈದ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ 2022-2025 ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಝ್ಝಾಖ್ ಸಖಾಫಿ ಮಂಚಿ ಕೊಳ್ನಾಡು,ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಮಂಚಿಬೈಲು. ಕೋಶಾಧಿಕಾರಿ ಎಂ ಎ ರಫೀಕ್ ಝುಹ್ರಿ ಸುನ್ನೀ ಮಹಲ್ ಕೈಯ್ಯೂರ್ ಮಂಚಿ.
ಉಪಾಧ್ಯಕ್ಷರು: ಪರೀಕ್ಷೆ,ಐಟಿ. ವೆಲ್ಫೇರ್ ವಿಭಾಗ :ಬಶೀರ್ ಅಹ್ಸನಿ ತಾಜುಲ್ ಉಲಮಾ ಮದರಸ ಕುಕ್ಕಾಜೆ,
ಉಪಾಧ್ಯಕ್ಷರು:ಮ್ಯಾಗಝಿನ್ ವಿಭಾಗ: ಅಬ್ದುಲ್ಲ ಮುಸ್ಲಿಯಾರ್ ನಾಡಾಜೆ,
ಉಪಾಧ್ಯಕ್ಷರು ಟ್ರೈನಿಂಗ್, ಮತ್ತು ಮಿಶನರಿ ವಿಭಾಗ: ಖಾಸಿಂ ಮದನಿ ನೂಜಿ,
ಕಾರ್ಯದರ್ಶಿ ಪರೀಕ್ಷೆ, ಐಟಿ, ವೆಲ್ಫೇರ್ ವಿಭಾಗ: ಹಾಫಿಳ್ ಬಶೀರ್ ಹಿಮಮಿ ಪಂಜಿಕ್ಕಲ್,
ಕಾರ್ಯದರ್ಶಿ ಮ್ಯಾಗಝಿನ್ ವಿಭಾಗ:ಅಬ್ದುಲ್ ಹಕೀಮ್ ಹನೀಫಿ ಮಂಚಿ ಕೊಳ್ನಾಡು,
ಕಾರ್ಯದರ್ಶಿ ಟ್ರೈನಿಂಗ್, ಮತ್ತು ಮಿಶನರಿ ವಿಭಾಗ ಸುಲೈಮಾನ್ ಮದನಿ ಸುರಿಬೈಲು, ಇವರನ್ನು ಆಯ್ಕೆ ಮಾಡಲಾಯಿತು.
ಕೊನೆಗೆ ನೂತನ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ವಂದಿಸಿದರು.



















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ