ಎಣ್ಮೂರು: ರಿಫಾಯಿಯ್ಯ ಜುಮ್ಮಾ ಮಸೀದಿ ಎಣ್ಮೂರು-ಮುಚ್ಚಿಲ ದಲ್ಲಿ ನೂತನವಾಗಿ ಆರಂಭವಾದ ದರ್ಸ್ ಉಧ್ಘಾಟನಾ ಸಮಾರಂಭ ಮೇ 18 ಬುಧವಾರ ಅಸ್ಸಯ್ಯಿದ್ ಝೈನುಲ್ ಆಬಿದೀನ್ ಅಲ್ ಬುಖಾರಿ ಎಣ್ಮೂರ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಿತು.


ಅಸ್ಸಯ್ಯಿದ್ ಇಬ್ನು ಮೌಲಾ ತಂಙಳ್ ಅಲ್ ಬುಖಾರಿ ದುಆಃ ನೇತೃತ್ವ ನೀಡಿದರು. ಕಾರ್ಯಕ್ರಮದ ಉಧ್ಟಾಟನೆಯನ್ನು ಅಬ್ದುಲ್ ರಹಿಮಾನ್ ಕಾಮಿಲ್ ಸಖಾಫಿ ಪುದುಪರಂಬ್ ನೆರವೇರಿಸಿದರು.
ಅಸ್ಸಯ್ಯಿದ್ ಝೈನುಲ್ ಆಬಿದೀನ್ ಅಲ್ ಬುಖಾರಿ ಎಣ್ಮೂರ್ ತಂಙಳ್ ರವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ರಿಫಾಯಿಯ್ಯ ಜುಮ್ಮಾ ಮಸೀದಿ ಎಣ್ಮೂರು-ಮುಚ್ಚಿಲ ಇದರ ಅಧೀನದಲ್ಲಿ ಸ್ವಲಾಹುಲ್ ಹುದಾ ದರ್ಸ್ ಉಡುಪಿ ಚಿಕ್ಕಮಗಳೂರು ಖಾಝಿಗಳಾದ ಝೈನುಲ್ ಉಲಮಾ ಮಾಣಿ ಉಸ್ತಾದರು ಉಧ್ಘಾಟಿಸಿದರು.
ಅಸ್ಸಯ್ಯಿದ್ ಅಹ್ದಲ್ ತಂಙಳ್ ಮುಹಿಮ್ಮಾತ್ ರವರು ಆಶಂಸ ಪ್ರಭಾಷಣ ನಡೆಸಿದರು.
ವೇದಿಕೆಯಲ್ಲಿ ಮುದರ್ರಿಸರಾದ ಅಬ್ದುಲ್ ಹಮೀದ್ ಅಹ್ಸನಿ ಕಾಸರಗೋಡು, ಅಬ್ದುಲ್ಲಾ ಮದನಿ ಖತೀಬ್ ಎಣ್ಮೂರು, ಇಸ್ಮಾಯಿಲ್ ಹಾಜಿ ಪಾಜಪ್ಪಲ, ಮೂಸ ಹಾಜಿ ಜೀರ್ಮುಕಿ, ಮಹ್ಮೂದ್, ಇಸ್ಮಾಯಿಲ್ ಐತ್ತೊಕ್ಲು, ಮುಹಮ್ಮದ್ ನಿಂತಿಕಲ್ಲು, ಮುಹಮ್ಮದ್ ಪುತ್ತು ಮುಚ್ಚಿಲ, ಅಶ್ರಫ್ ಸಿಎಂ ಮುಂತಾದ ಹಲವಾರು ಗಣ್ಯರ ಸೇರಿದಂತೆ ಹಲವಾರು ದರ್ಸ್ ವಿದ್ಯಾರ್ಥಿಗಳು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಲಾವುದ್ದೀನ್ ಸಖಾಫಿ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ