ಪುತ್ತೂರು :ಈಶ್ವರಮಂಗಲ ವ್ಯಾಪ್ತಿಯಲ್ಲಿರುವ ಡಾಕ್ಟರ್ ಗಳನ್ನು ಬೇಟಿಯಾಗಿ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಭಾರತದ ಅತ್ಯುನ್ನತ ವೈದ್ಯರಾದ ಡಾಕ್ಟರ್ ಜಾಯಿ ಅವರ ಹುಟ್ಟಿದ ಮತ್ತು ನಿಧನರಾದ ಜುಲೈ ಒಂದು ನಾವು ಡಾಕ್ಟೇರ್ಸ್ ಡೇಯಾಗಿ ಆಚರಿಸುತ್ತಿದ್ದೇವೆ. ಈ ಕೋವಿಡ್ ಕಾಲದ ಸಂಕಷ್ಟದಲ್ಲಿ ತಮ್ಮ ಜೀವನವನ್ನೇ ಮರೆತು ಸಮಾಜಕ್ಕಾಗಿ ಶ್ರಮಪಟ್ಟು ನಿಸ್ವಾರ್ಥ ಸೇವೆಮಾಡುತ್ತಿರುವ ನಮ್ಮ ನೆಚ್ಚಿನ ವೈದ್ಯರುಗಳೇ ನಿಜವಾದ ಹೀರೋಗಳು.
ಅವರ ಕಾರ್ಯಾಚರಣೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಟೀಂ ಇಸಾಬ ವತಿಯಿಂದ ಈಶ್ವರಮಂಗಲ ವ್ಯಾಪ್ತಿಯ ಡಾಕ್ಟರುಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮಗಳಲ್ಲಿ ಡಾ ನಿಖಿಲ್, ಡಾ ಶ್ರೀ ಕುಮಾರ್, ಡಾ ಉದನೇಶ್ವರ ಭಟ್, ಡಾ ರಾಜೇಶ್, ಡಾ ಆರತಿ ರಾಜೇಶ್, ಡಾ ಕಾರ್ತಿಕ್ ಗಾಳಿಮುಖ, ಡಾ ನವೀನ್ ಶಂಕರ್ ಕಾವು, ಡಾ ವೆಂಕಟೇಶ್, ಡಾ ಸೌಮ್ಯ, ದಾಮೋದರ್ ವೈದ್ಯರ್, ಎಸ್ ವೈ ಎಸ್ ಜಿಲ್ಲಾ ನಾಯಕರಾದ ಅಬ್ದುಲ್ ಅಝೀಝ್ ಮಿಸ್ಬಾಹಿ,ಅಬ್ದುಲ್ ಹಮೀದ್ ಕೊಯಿಲ, ಸೆಂಟರ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಕೋಶಾಧಿಕಾರಿ ಹನೀಫ ಹಾಜಿ ಗಾಳಿಮುಖ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಿಎಂ ಕರ್ನೂರ್, ಕಾರ್ಯದರ್ಶಿ ಶರೀಫ್ ಪಿಎಚ್, ಇಸಬಾ ಟೀಮ್ ಅಮೀರ್ ಇಸ್ಮಾಯಿಲ್ ಕೆಎಚ್, ಕಾರ್ಯದರ್ಶಿಗಳಾದ ಶಂಸುದ್ದೀನ್ ಹನಿಫಿ,ತ್ವಾಹ ಸಅದಿ, ಉಮರ್ ಸಅದಿ, ತಖ್ಯುದ್ದೀನ್ ಮದನಿ ಮಾಡನ್ನೂರ್, ಕೆಸಿಎಫ್ ನೇತಾರ ಶರೀಫ್ ಜಿಕೆ, ಹಂಝ ತುಳಸಿಯಡ್ಕ, ಮುದಸ್ಸಿರ್ ಶೆರಾವು ಮುಂತಾದವರು ಭಾಗವಹಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ