janadhvani

Kannada Online News Paper

ಬಾರೆಬೆಟ್ಟುವಿನಲ್ಲಿ 26ನೇ ದಫ್ಫ್ ವಾರ್ಷಿಕೋತ್ಸವ ಹಾಗೂ ಮತ ಪ್ರಭಾಷಣ

ಮಾರ್ಚ್ 18ರಂದು ಬೋಳಂತಾರು ಬಾರೆಬೆಟ್ಟುವಿನ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಹಿದಾಯರುಲ್ ಇಸ್ಲಾಂ ದಫ್ಫ್ ಸಮಿತಿಯ 26ನೇ ವಾರ್ಷಿಕೋತ್ಸವ ಹಾಗೂ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಶಿಹಾಬುದ್ದೀನ್ ಮದಕ ತಂಙಳ್ ರವರ ದುಆ ನೇತ್ರತ್ವ ಹಾಗೂ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲಾರ ರವರ ಮುಖ್ಯ ಪ್ರಭಾಷಣ ನಡೆಯಲಿದೆ.