ಗದಗ: ಅಂಜುಮನ್-ಎ-ಇಸ್ಲಾಂ ಸಂಸ್ಥೆ ಗದಗ ಬೆಟಗೇರಿ ವತಿಯಿಂದ ಕೊರೋನಾದಿಂದಾ ಮೃತರಾದವರ ಅಂತ್ಯ ಸಂಸ್ಕಾರವನ್ನು ಮಾಡಲಾಗುತ್ತಿದ್ದು ಇದಕ್ಕೆ ಸರಕಾರದ ನಿರ್ದೇಶನ ಮತ್ತು ಕೋವಿಡ್ ಸುರಕ್ಷತಾ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಇತ್ತೀಚೆಗೆ 3 ಅಂತ್ಯ ಸಂಸ್ಕಾರಗಳನ್ನು ನಡೆಸಲಾಗಿದೆ.

ಅಂಜುಮನ್ -ಎ- ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಯೂಸುಫ್ ನಮಾಜಿ ಮತ್ತು ಮೌಲಾನಾ ಶಂಸುದ್ದೀನ್ ಹಾಗೂ ಇತರರು ಉಪಸ್ಥಿತರಿದ್ದರು. ಪಿಪಿಇ ಕಿಟ್ ಗಳನ್ನು ಡಾ| ಪ್ಯಾರಲಿ ನೂರಾನಿರವರು ಸೌಜನ್ಯವಾಗಿ ವಿತರಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನಾಯಕ ನಲಪ್ಪಾಡ್ ಹೇಳಿಕೆ ಖಂಡನೀಯ
ಮುಸ್ಲಿಂ ಜಮಾಅತ್. ಮಂಗಳೂರು ಝೋನ್ ಸದಸ್ಯತ್ವ ಫೋರಂ ವಿತರಣೆ ಜನವರಿ 1 ರಿಂದ ಸದಸ್ಯತನ ಪ್ರಾರಂಭ
ಹುಬ್ಬಳ್ಳಿಯಲ್ಲಿ ಝೈನ್ ಎಜ್ಯು & ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಇಹ್ಸಾನ್ ಪ್ಯೂಚರ್ ಅಕಾಡೆಮಿ ಸೆಂಟರ್- ನೂತನ ಕಟ್ಟಡ ನಾಳೆ ಉದ್ಘಾಟನೆ
ಮುಸ್ಲಿಮರು ಚರಿತ್ರೆಯಿಂದ ಪಾಠ ಕಲಿಯಬೇಕು: ಎಂ ಕೆ ಎಂ ಶಾಫಿ ಸಅದಿ ಉಸ್ತಾದ್
ಕೊಪ್ಪಳ ಜಿಲ್ಲೆಯ ಕಾರಟಗಿ ಎಂಬಲ್ಲಿ ಇಹ್ಸಾನ್ ಸೆಂಟರ್ ನಿರ್ಮಾಣ ಆರಂಭ
ಹಾವೇರಿ ಮುಈನುಸ್ಸುನ್ನಾ ಮಸೀದಿ ನಾಳೆ ಸಯ್ಯಿದ್ ಹಬೀಬ್ ಆದಿಲ್ ಅಲ್ ಜಿಫ್ರೀಯವರಿಂದ ಲೋಕಾರ್ಪಣೆ
ಅ.28:ಉತ್ತರ ಕನ್ನಡ ಜಿಲ್ಲಾ ಎಸ್.ವೈ.ಎಸ್ ಅಸೆಂಬ್ಲಿ ಹಾಗೂ ಎಸ್ಸೆಸ್ಸೆಫ್ ಚುನಾವಣಾ ಕಾರ್ಯಾಗಾರ