ಕುಂದಾಪುರ : ಕುಂದಾಪುರದ
ಐ.ಬಿ.ಟಿ ಗಾರ್ಡನ್ ವತಿಯಿಂದ ಮಾಸಿಕ ಖಿಲ್ರ್ ಮೌಲಿದ್ ಸಂಗಮ ಹಾಗೂ ಬದ್ರ್ ಮಜ್ಲಿಸ್ ಇತ್ತೀಚೆಗೆ ಸಖಾಫಿಯ್ಯ ಕ್ಯಾಂಪಸ್ ಮೂಡುಗೋಪಾಡಿಯಲ್ಲಿ ನಡೆಯಿತು. ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಲ್ (ಕೋಟೇಶ್ವರ ತಂಙಳ್) ಅಧ್ಯಕ್ಷತೆಯಲ್ಲಿ
ಶಾಫಿ ಸಅದಿ ಮಧುವನ ಖತೀಬ್ ಮುಖ್ಯ ಭಾಷಣ ಮಾಡಿದರು.
ಅಬೂಬಕರ್ ಸಅದಿ ಮೂಡುಗೋಪಾಡಿ
ಸಿದ್ದೀಕ್ ಸಅದಿ ಸುಳ್ಯ
ಮಶ್ಹೂದ್ ಅಹ್ಸನಿ ಹೆಮ್ಮಾಡಿ,
ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ
ಜಿ. ಸರ್ದಾರ್ ಗುಲ್ವಾಡಿ
ಐ.ಬಿ.ಟಿ ಗಾರ್ಡನ್ ಉಪಾಧ್ಯಕ್ಷ
ಶಾಬಾನ್ ಹಂಗಳೂರ್
ಪ್ರ. ಕಾರ್ಯದರ್ಶಿ
ಬಿ ಎಂ ನಾಸಿರ್ ಮೂಡುಗೋಪಾಡಿ
ಸಂಸ್ಥೆಯ ಸದಸ್ಯರಾದ ಹುಸೈನ್ ಮೋನು ಪಡುಕೆರೆ,
ಕುಂಞ ಮೋನು ಎಂ ಕೋಡಿ,
ಅಬೂಬಕ್ಕರ್ ಹಂಗಳೂರ್, ಮೂಡುಗೋಪಾಡಿ ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷ
ಜಿ ಮುಹಮ್ಮದ್ ಮೂಡುಗೋಪಾಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಖಾಫಿಯ್ಯ ವಿಮೆನ್ಸ್ ಅಕಾಡೆಮಿಯ
ನೌಫಲ್ ಮದನಿ ನೇಜಾರ್ ಸ್ವಾಗತಿಸಿ ಅಮೀರ್ ಖಾನ್ ಅಹ್ಸನಿ ಹಳವಳ್ಳಿ
ಕೊನೆಯಲ್ಲಿ ಧನ್ಯವಾದವಿತ್ತರು.
ವರದಿ :ಪಿ ಎಂ ಎಸ್ ಪಡುಬಿದ್ರಿ















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ