janadhvani

Kannada Online News Paper

ಶರಪುಲ್ ಉಲಮಾ ಹೆಸರಲ್ಲಿ ಮಯ್ಯತ್ ನಮಾಜ್ ಹಾಗೂ ವಿಶೇಷ ಪ್ರಾರ್ಥನೆ ಗೆ ಖಾಝಿ ಬೇಕಲ್ ಉಸ್ತಾದ್ ಕರೆ

ಇತ್ತೀಚೆಗೆ ನಿಧನರಾದ ಶರಪುಲ್ ಉಲಮಾ ಮಂಜನಾಡಿ ಪಿ ಎಂ ಅಬ್ಬಾಸ್ ಉಸ್ತಾದ್ ನಿಧನ ಮುಸ್ಲಿಂ ಸಮಾಜಕ್ಕೆ ತೀರ ನಷ್ಟ ಎಂದು ತಾಜುಲ್ ಫುಕಹಾಅ್ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಡುಪಿ. ಚಿಕ್ಕಮಂಗಳೂರು. ಹಾಸನ ಸಂಯುಕ್ತ ಖಾಝಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಆದುದರಿಂದ ನಾಳೆ ಎಲ್ಲಾ ಮಸೀದಿಗಳಲ್ಲಿ ಜುಮಾ ನಂತರ ಮಯ್ಯತ್ ನಮಾಜ್ ಹಾಗೂ ವಿಶೇಷ ಪ್ರಾರ್ಥನೆ ನಡೆಸಬೇಕಾಗಿ ವಿನಂತಿಸಿಕೊಂಡಿದ್ದಾರೆ.

ಎಂದು SჄS ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಪ್ರಕಟಣೆ ಗೆ ತಿಳಿಸಿದ್ದಾರೆ.