ರಿಯಾದ್: ಮದೀನಾದಲ್ಲಿರುವ ಕಿಂಗ್ ಫಹದ್ ಖುರ್ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ ಎಂದರೆ ಅದು ಮುಸ್ಲಿಮರ ಪವಿತ್ರ ಗ್ರಂಥವಾದ ಖುರ್ಆನ್ ಮತ್ತಿತರ ಅನುಭಂದಿತ ಗ್ರಂಥಗಳ ಮುದ್ರಣಾಲಯವಾಗಿದೆ.
ಅಧಿಕೃತ ಮಾಹಿತಿಯಂತೆ 1984ರಲ್ಲಿ ಪ್ರಾರಂಭಗೊಂಡ ಈ ಮುದ್ರಣಾಲಯದಿಂದ ಕಳೆದ ರಮಝಾನ್ ವರೆಗೆ ಇಪ್ಪತ್ತೈದು ವರ್ಷಗಳಲ್ಲಿ 31,71,59,631 ಖುರ್ಆನ್ ಪ್ರತಿಗಳನ್ನು ಪ್ರಕಟಿಸಲಾಗಿದೆ.
ಈ ಪೈಕಿ ಪ್ರತ್ಯೇಕ ಭಾಗಗಳ ಕಾಪಿಗಳು, ಪವಿತ್ರ ಖುರ್ಆನಿನ ತರ್ಜುಮೆಗಳು ಸೇರಿವೆ. ಕಳೆದ ರಮಝಾನ್ನಲ್ಲಿ 1,87,707 ಖುರ್ಆನ್ ಗ್ರಂಥ ಗಳನ್ನು ವಿತರಿಸಲಾಗಿದೆ.
ವಿವಿಧ ದೇಶಗಳಲ್ಲಿರುವ ಸೌದಿ ದೂತಾವಾಸ, ಎಂಬಸ್ಸಿ ಮುಖಾಂತರ ಇಸ್ಲಾಮಿಕ್ ಸಂಘಟನೆಗಳ ಮೂಲಕ ಪವಿತ್ರ ಗ್ರಂಥಗಳನ್ನು ತಲುಪಿಸಲಾಗುತ್ತಿದೆ. ಅತ್ಯಂತ ಗುಣಮಟ್ಟದಲ್ಲಿ ಪ್ರಕಟಿಸಲಾಗುವ ಗ್ರಂಥಗಳಿಗೆ ಉಪಯೋಗಿಸುವ ಹಾಳೆಗಳು ಮತ್ತು ಶಾಯಿ ಮತ್ತಿತರ ವಸ್ತುಗಳು ಉನ್ನತ ಗುಣಮಟ್ಟದ್ದಾಗಿದೆ.
ಇದನ್ನೂ ಓದಿರಿ..
ಕಿಂಗ್ ಫಹದ್ ಖುರ್ಆನ್ ಮುದ್ರಣ ಕೇಂದ್ರ: ಸಂದರ್ಶಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು