janadhvani

Kannada Online News Paper

ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮನುಷ್ಯರಲ್ಲಿ ಹಕ್ಕಿ ಜ್ವರ- ರಷ್ಯಾ ಎಚ್ಚರಿಕೆ

ಮಾಸ್ಕೋ, ಫೆ 21 : ರಷ್ಯಾದಲ್ಲಿ ಮೊದಲ ಎಚ್5 ಎನ್8 ಜ್ವರದ ವೈರಾಣು ಮಾನವ ದೇಹದಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಘಟನೆಗೆ ರಷ್ಯಾ ಮನವಿ ಮಾಡಿದೆ.

ರಷ್ಯಾದ ಆರೋಗ್ಯ ವ್ಯವಸ್ಥೆಯ ಕಣ್ಗಾವಲು ಸಂಸ್ಥೆಯಾದ ರೋಸ್ಪೊ ಟ್ರೆಬ್ನಾಡ್ಜರ್ ನ ಮುಖ್ಯಸ್ಥ ಅನ್ನಾ ಪೊಪೋವಾ ಈ ವಿಷಯ ತಿಳಿಸಿದ್ದು, ಹೆಚ್ಚು ಸಾಂಕ್ರಾಮಿಕ ಒತ್ತಡವನ್ನು ಹೊಂದಿರುವ ಈ ಸೋಂಕು ಸಾಮಾನ್ಯವಾಗಿ ಪಕ್ಷಿಗಳಲ್ಲಿರುತ್ತದೆ. ಇದೇ ಮೊದಲ ಬಾರಿಗೆ ಮನುಷ್ಯರಲ್ಲಿ ಕಂಡು ಬಂದಿದೆ.

error: Content is protected !! Not allowed copy content from janadhvani.com