ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಧಾರವಾಡ ಜಿಲ್ಲಾ ಸಮಾವೇಶ ಹುಬ್ಬಳ್ಳಿ ಸಖಾಫತ್ ಮಹಲ್ ನಲ್ಲಿ ನಡೆಯಿತು
ಎಸ್ ವೈ ಎಸ್ ಉತ್ತರ ಕರ್ನಾಟಕ ಮೂವ್ಮೆಂಟ್ ಅಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿಯ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ಎಮ್ಮೆಸ್ಸೆಂ. ಝೈನೀ ಕಾಮಿಲ್ ಉದ್ಘಾಟಿಸಿದರು
ನೂತನ ಜಿಲ್ಲಾಧ್ಷಕ್ಷರಾಗಿ ಅಲ್ಹಾಜ್ ಜಮಾಲುದ್ದೀನ್ ಹಡಗಲಿ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಉವೈಸ್ ಮನ್ಝರಿ ಹುಬ್ಬಳ್ಳಿ, ಕೋಶಾಧಿಕಾರಿಯಾಗಿ ಡಾ. ತಸ್ನೀಂ ಧಾರವಾಡ,
ಉಪಾಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಎಂ.ಬಿ.ಸಾಬ್ ಮಿಶ್ರಿಕೋಟ್, ಅಬ್ದುಲ್ ರಹ್ಮಾನ್ ನವಲಗುಂದ, ಅಬ್ದುಲ್ ಖಾದರ್ ಅಣ್ಣಿಗೇರಿ,
ಕಾರ್ಯದರ್ಶಿಗಳಾಗಿ ಮುಹಮ್ಮದ್ ಫಾರೂಖ್ ಮೌಲಾನಿ ದರ್ಗಾ, ಮಹ್ಬೂಬ್ ಕೇಶವಪುರ, ಸಯ್ಯಿದ್ ಬಾದ ಶಾಹ್ ಇಂಗಲಹಳ್ಳಿ, ಹಾಗೂ ಹದಿನೈದು ಮಂದಿ ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು
ಸಮಾವೇಶದಲ್ಲಿ ಎಸ್.ಎಸ್.ಎಫ್ .ಜಿಲ್ಲಾ ಉಪಾಧ್ಯಕ್ಷ ಹುಸೈನ್ ಸಅದಿ ಹೊಸ್ಮಾರ್ ಸ್ವಾಗತಿಸಿದರು, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಮುಸ್ತಫಾ ನಈಮಿ , ಉವೈಸ್ ಮನ್ಝರಿ ಭಾಷಣ ಮಾಡಿದರು















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ