janadhvani

Kannada Online News Paper

ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆಯ ನವ ಸಾರಥಿಗಳು

ವಳವೂರು: ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆಯ 2018/19ರ ಮಹಾಸಭೆಯು ಶಾಖಾದ್ಯಕ್ಷ ಯೂಸುಫ್ ಸಿದ್ದೀಖ್ ಸಖಾಫಿ ಹಾಗು ಡಿವಿಷನ್ ವೀಕ್ಷಕರಾಗಿ ತಲುಪಿದ ಯೂನುಸ್ ಕೊಪ್ಪಳರವರ ಸಾರಥ್ಯದಲ್ಲಿ ನಡೆಯ್ತು.

ನೂತನ ಸಮಿತಿಯ ಸಾರಥಿಗಳು
ಅಧ್ಯಕ್ಷರಾಗಿ ತನ್ವೀರ್ ಅಹ್ಮದ್ ಹಿಮಮಿ ಸಖಾಫಿ ವಳವೂರು. ಉಪಾಧ್ಯಕ್ಷರುಗಳಾಗಿ ಇಬ್ರಾಹಿಂ ರಿಯಾಝ್ ವಳವೂರು, ಶಾಕಿರ್ ಮುಈನಾಬಾದ್
ಪ್ರದಾನ ಕಾರ್ಯದರ್ಶಿಯಾಗಿ ಹೈದರ್ ವಳವೂರು (ಅಡ್ಯಾರ್ ಹೌಸ್)
ಜೊತೆ ಕಾರ್ಯದರ್ಶಿಗಳಾಗಿ ಉಬೈದ್ ವಳವೂರು
ಆತೀಫ್ ವಳವೂರು.
ಕೋಶಾದಿಕಾರಿಯಾಗಿ – ಸಮದ್ ವಳವೂರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com