ಕಿನ್ಯಾ: SSF ಕಿನ್ಯ ಸೆಕ್ಟರ್ ಇದರ ಮೀಂಪ್ರಿ ಶಾಖೆಯ ವಾರ್ಷಿಕ ಮಹಾಸಭೆಯು 13-12-2018 ರಂದು ಬುಖಾರಿ ಮಸ್ಜಿದ್ ಹಾಲ್ ಕಿನ್ಯ ದಲ್ಲಿ ಶಾಖಾಧ್ಯಕ್ಷ ಸಯ್ಯಿದ್ ಶಿಹಾಬ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
SYS ಮಂಗಳೂರು ಝೋನಲ್ ನಾಯಕರಾದ ಇಸ್ಮಾಯಿಲ್ ಮೀಂಪ್ರಿಯವರು ಉಧ್ಘಾಟಿಸಿದರು. ಶಾಖೆ ಪ್ರ. ಕಾರ್ಯದರ್ಶಿ ಮೊಹಮ್ಮದ್ ಆಶಿಕ್ ರವರು ಸ್ವಾಗತಿಸಿದರು.
2017-18 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಮೊಹಮ್ಮದ್ ಆಶಿಕ್ ರವರು ಮಂಡಿಸಿದರು.
SSF ಕಿನ್ಯಾ ಸೆಕ್ಟರ್ ಉಪಾಧ್ಯಕ್ಷರಾದ ಶರೀಫ್ ಸಅದಿ ಕಿನ್ಯ ಸಂಘಟನೆಗಳ ಹಾಗು ಹೋಗುಗಳ ಬಗ್ಗೆ ಬಹಳ ಅರ್ಥವತ್ತಾಗಿ ಕಾರ್ಯಕರ್ತರಿಗೆ ವಿವರಿಸಿದರು.
2019-20 ರ ಸಾಲಿನ ಹೊಸ ಪದಾಧಿಕಾರಿಗಳು
ಅಧ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದ್ ತಂಙಳ್, ಉಪಾಧ್ಯಕ್ಷರಾಗಿ ಮೊಹಮ್ಮದ್ ಸಫ್ವಾನ್ &ಹಸೈನಾರ್, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಆಶಿಕ್, ಜೊತೆ ಕಾರ್ಯದರ್ಶಿಯಾಗಿ ರಿಝ್ವಾನ್ & ಸಲೀಮ್, ಕೋಶಾಧಿಕಾರಿಯಾಗಿ ಮೊಯಿದಿನ್ ಕುಂಞಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ಮಹ್ಸೂಮ್ ಸಹಿತ 17 ಮಂದಿ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಸಭೆಯಲ್ಲಿ ಕಿನ್ಯ ಸೆಕ್ಟರಿಂದ ವೀಕ್ಷಕರಾಗಿ ಬಂದ ಸೆಕ್ಟರ್ ಉಪಾಧ್ಯಕ್ಷ ಅಯ್ಯೂಬ್, ಶರೀಫ್ ಸಅದಿ, ಕಿನ್ಯ ಸೆಕ್ಟರ್ ಪ್ರದಾನ ಕಾರ್ಯಧರ್ಶಿ ಫಯಾಝ್ ಕಿನ್ಯಾ, ಇಸಾಕ್ ಬೆಂಗಳೂರು ಹಾಗೂ ಹಮೀದ್(ಅಮ್ಮಿ) ಸಹಿತ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.ಕೊನೆಯಲ್ಲಿ ಮೊಹಮ್ಮದ್ ಆಶಿಕ್ ಧನ್ಯವಾದಗೈದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ