ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ ಇಳಂತಿಲ ಮುರ ಶಾಖೆಯ ಮಹಾಸಭೆ ಹಾಗೂ 2018 -19 ಸಾಲಿನ ನೂತನ ಸಮಿತಿ ಕುವ್ವತ್ತುಲ್ ಇಸ್ಲಾಂ ಮುರ ಮದ್ರಾಸದಲ್ಲಿ ನಡೆಯಿತು ಶಾಖೆ ಅಧ್ಯಕ್ಷರಾದ ಅಹ್ಮದ್ ಅಲಿ ಸ.ಅದಿ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕೆ .ಪಿ ಬಾತೀಶ್ ತೆಕ್ಕಾರು ಉಪಸ್ಥಿತರಿದ್ದರು ಪ್ರಧಾನ ಕಾರ್ಯದರ್ಶಿ ನೌಷದ್ ಮುಸ್ಲಿಯಾರ್ ಸ್ವಾಗತಿಸಿ ವರದಿ ಮಂಡಿಸಿದರು ಕೆ ಸಿ ಎಫ್ ನಾಯಕರಾದ ಇಸ್ಮಾಯಿಲ್ ಜೋಗಿಬೆಟ್ಟು ಉದ್ಘಾಟಿಸಿದರು
ನೂತನ ಅಧ್ಯಕ್ಷರಾಗಿ ನೌಷದ್ ಮುಸ್ಲಿಯಾರ್ ಪ್ರಧಾನ ಕಾರ್ಯದರ್ಶಿ ಮಸೂರ್ ಪಚ್ಚಡ್ಕ ಹಾಗೂ ಕೋಶಾಧಿಕಾರಿಯಾಗಿ ಉಮರುಲ್ ಫಾರೂಕ್
ಉಪಾಧ್ಯಕ್ಷ ರಾಗಿ ನಾಸೀರ್ ಮುರ ಹಾಗೂ ಅಲ್ತಾಫ್ ಪಚ್ಚಡ್ಕ ಕಾರ್ಯದರ್ಶಿ ಯಾಗಿ ಹಸೈನಾರ್ ಮುರ ಹಾಗೂ ಮಹ್ ರೂಫ್ ಆಯ್ಕೆಮಾಡಲಾಯಿತು ನೂತನ ಕಾರ್ಯದರ್ಶಿ ಮಸೂರ್ ಪಚ್ಚಡ್ಕ ವಂದಿಸಿದರು
ವರದಿ: ನವಾಝ್ ಮುರ