ಯೌವ್ವನ ಮರೆಯಾಗುವ ಮುನ್ನ ಎಂಬ ಶೀರ್ಷಿಕೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ನಡೆಯುವ ಯುನಿಟ್ ಸಮ್ಮೇಳನದ ಅಂಗವಾಗಿ SSF ಜಾಲಿ ಮೋಹಲ್ಲ ಯುನಿಟ್ ಸಮ್ಮೇಳನವು 2018 ಅಕ್ಟೋಬರ್ 21 ರಂದು ಲಕ್ಕಾಡ್ ಶಾ ದರ್ಗಾ ವಠಾರ ಕಾಟನ್ ಪೇಟೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಅನಸ್ ಸಿದ್ದಿಕಿ ಶಿರಿಯ ಮುಖ್ಯ ಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ಮುನೀರ್ ನೆರಿಯ
(ಕೋಶಾಧಿಕಾರಿ ಎಸ್ ಎಸ್ ಎಫ್ ಜಾಲಿ ಮೋಹಲ್ಲ ಬೆಂಗಳೂರು)