ಯವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದಡಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾದ್ಯಂತಹ ನಡೆಯುತ್ತಿರುವ ಯೂನಿಟ್ ಸಮ್ಮೇಳನದ ಅಂಗವಾಗಿ
ಎಸ್ ಎಸ್ ಎಫ್ ಮಡಿವಾಳ ಶಾಖೆಯಲ್ಲಿ ಯೂನಿಟ್ ಸಮ್ಮೇಳನವು 11-10-2018 ರಂದು ರಾತ್ರಿ 10:30 ಕ್ಕೆ ಮಾರುತಿ ನಗರದ ಉಮರುಲ್ ಫಾರೂಕ್ ಮಸ್ಜಿದ್ ನಲ್ಲಿ ನಡೆಯಿತು .
ಅಧ್ಯಕ್ಷತೆಯನ್ನು ಮಡಿವಾಳ ಯೂನಿಟ್ ಅಧ್ಯಕ್ಷರಾದ ರಶೀದ್ ರವರು ನೆರೆವೇರಿಸಿದರು . ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಎಸ್ ಎಫ್ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ತಾಜುದ್ದೀನ್ ಫಾಲಿಲಿಯವರು ನೆರವೇರಿಸಿದರು. ಜುನೈದ್ ನೂರಾನಿ ಪ್ರಮೇಯ ಭಾಷಣಗೈದರು ಸ್ವಾಗತ ಮತ್ತು ವಂದನೆಯನ್ನು ಯೂನಿಟ್ ಪ್ರದಾನ ಕಾರ್ಯದರ್ಶಿ ಸಿದ್ದೀಕ್ ರವರು ನೆರವೇರಿಸದರು ಈ ಸಮಯದಲ್ಲಿ ಎಸ್ ಎಸ್ ಎಫ್ ಜಿಲ್ಲಾ ಎಕ್ಸಿಕ್ಯೂಟಿವ್ ನವಾಜ್ ಭಟ್ಕಳ್ ,SYS ಮಡಿವಾಳ ಬ್ರಾಂಚ್ ಅಧ್ಯಕ್ಷರಾದ ಲತೀಫ್ ,ನೂರುಲ್ ಹುದಾ ಮದರಸ ಅಧ್ಯಕ್ಷರಾದ ಮುಜೀಬ್ಕ, ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಉಪಸ್ಥಿಥಿಯಿರದ್ದರು. ವರದಿ ಸಿದ್ದೀಕ್ ಸ್ವರಾಜ್.
Shahidafridiafridi57@email. Com