janadhvani

Kannada Online News Paper

ಕೆ.ಸಿ.ಎಫ್ ಅಬುದಾಬಿ: ಗ್ರಾಂಡ್ ಮೀಲಾದ್ ಸಮ್ಮೇಳನ ಸ್ವಾಗತ ಸಮಿತಿ ರಚನೆ

ಅಬುದಾಬಿ: ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆ.ಸಿ.ಎಫ್) ಅಬುಧಾಬಿ ಝೋನ್ ಇದರ ವತಿಯಿಂದ ಗ್ರಾಂಡ್ ಮೀಲಾದ್ ಪ್ರೋಗ್ರಾಂ ನಡೆಸಲಾಗುತ್ತಿದ್ದು,ಮುಖ್ಯ ಅತಿಥಿಗಳಾಗಿ ಸಯ್ಯಿದ್ ಶಹೀದುದ್ದೀನ್ ತಂಙಳ್ ಅಲ್ ಬುಖಾರಿ ಹಾಗೂ ಪೇರೋಡ್ ಮುಹಮ್ಮದ್ ಅಝ್ಹರಿ ಅವರನ್ನು ಆಹ್ವಾನಿಸಲಾಗಿದೆ.
ಇದರ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆ ಸೆಪ್ಟಂಬರ್ 20ರಂದು ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಅಬುಧಾಬಿ ಸೆಂಟರ್’ನಲ್ಲಿ ನಡೆಯಿತು. ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಉದ್ಘಾಟಿಸಿದ ಸಭೆಯಲ್ಲಿ ಕೆ.ಎಚ್ ಸಖಾಫಿ ದುಆ ನೆರವೇರಿಸಿದರು.
101 ಸದಸ್ಯರನ್ನು ಒಳಗೊಂಡ ಸ್ವಾಗತ ಸಮಿತಿಗೆ ಚಾಲನೆ ನೀಡಲಾಯಿತು.

ಸ್ವಾಗತ ಸಮಿತಿ

ಸಲಹಾ ಸಮಿತಿ ಸಯ್ಯದ್ ಮುಸ್ತಫಾ ಪೂಕೋಯ ತಂಙಳ್, ಹಾಜಿ ಶೈಖ್ ಬಾವಾ, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ, ಪಿ.ಎಂ. ಎಚ್ ಈಶ್ವರಮಂಗಳ, ಹಮೀದ್ ಹಾಜಿ ಉಜಿರೆ, ಸಿ.ಎ ಅಬ್ದುಲ್ಲ

ಚೇರ್’ಮಾನ್ : ಇಬ್ರಾಹೀಂ ಬ್ರೈಟ್ ಮಾರ್ಬಲ್

ಜನರಲ್ ಕನ್ವೀನರ್ : ಹಕೀಂ ತುರ್ಕಳಿಕೆ

ಖಜಾಂಜಿ : ಮುಹಮ್ಮದಲಿ ವಳವೂರು

ವೈಸ್ ಚೇರ್’ಮಾನ್ : ಹಸೈನಾರ್ ಅಮಾನಿ, ಮುಹಮ್ಮದ್ ಹಾಜಿ ಅಡ್ಕ, ಇಸ್ಮಾಯಿಲ್ ಹಾಜಿ ನಾಳ

ಜೊ. ಕನ್ವೀನರ್ : ಅಶ್ರಫ್ ಗಡಿಯಾರ್, ಹಾಫಿಳ್ ಸಈದ್ ಹನೀಫಿ, ಸಿದ್ದೀಕ್ ಅಳಿಕೆಫೈನಾನ್ಸ್ ಚೇರ್’ಮಾನ್ : ಇಕ್ಬಾಲ್ ಕುಂದಾಪುರಫೈನಾನ್ಸ್ ಕನ್ವೀನರ್ : ಮುಹಮ್ಮದ್ ಕುಂಞಿ ಸಖಾಫಿ ಈಶ್ವರಮಂಗಳ, ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ ಫುಡ್ ಚೇರ್’ಮಾನ್ : ಅಬೂಬಕರ್ ಕಂಬಳಬೆಟ್ಟು ಫುಡ್ ಕನ್ವೀನರ್ : ಹನೀಫ್ ಬಸರ

ಪ್ರಚಾರ ಸಮಿತಿ ಚೇರ್’ಮಾನ್ : ಕಬೀರ್ ಬಾಯಂಬಾಡಿ

ಪ್ರಚಾರ ಸಮಿತಿ ಕನ್ವೀನರ್ : ಉಮರ್ ಈಶ್ವರಮಂಗಳ

ಪ್ರತಿಭೋತ್ಸವ ಚೇರ್’ಮಾನ್ : ಅಬೂಬಕರ್ ಝುಹ್ರಿ

ವೈಸ್ ಚೇರ್’ಮಾನ್ : ನವಾಝ್ ಕೋಟೆಕಾರ್

ಪ್ರತಿಭೋತ್ಸವ ಕನ್ವೀನರ್ : ಇಂಜಿನಿಯರ್ ಅರ್ಶಾದ್

ಮೀಡಿಯಾ ಚೇರ್’ಮಾನ್ : ಲತೀಫ್ ಕನ್ನಡ್ಕ

ಮೀಡಿಯಾ ಕನ್ವೀನರ್ : ನಾಸಿರ್ ಗಾಳಿಮುಖ, ಯಹ್ಯಾ ಅಬ್ಬಾಸ್ ಉಜಿರೆ, ಇಮ್ರಾನ್ ಕೆ.ಸಿ ರೋಡ್

ಸ್ಟೇಜ್ & ಸೌಂಡ್ ಚೇರ್’ಮಾನ್ : ಮುಹಮ್ಮದ್ ಹಸನ್ ಹಾಜಿ  ಸ್ಟೇಜ್ & ಸೌಂಡ್ ಕನ್ವೀನರ್ : ಅಶ್ರಫ್ ಸರಳಿಕಟ್ಟೆ, ಶರೀಫ್ ಜಿ.ಕೆ

ಟ್ರಾನ್ಪೋರ್ಟೇಶನ್ ಚೇರ್’ಮಾನ್ : ಎಂ.ಎ ಕುಂಞಿ ಈಶ್ವರಮಂಗಳ,

ಟ್ರಾನ್ಪೋರ್ಟೇಶನ್ ಕನ್ವೀನರ್ : ಶರೀಫ್ ನಾಳ

ನಿರೂಪಣೆ : ಹಾಫಿಳ್ ಸಈದ್ ಹನೀಫಿ

ಸಭೆಯನ್ನು ಹಕೀಂ ತುರ್ಕಳಿಕೆ ಸ್ವಾಗತಿಸಿ ಉಮರ್ ಈಶ್ವರಮಂಗಳ ವಂದಿಸಿದರು.

error: Content is protected !! Not allowed copy content from janadhvani.com