janadhvani

Kannada Online News Paper

ಅಲ್ ಮದೀನ ಪ್ರಚಾರ ಸಭೆ ಯಶಸ್ವಿ ಗೆ ಕರೆ

ದಕ್ಷಿಣ ಕನ್ನಡ ಜಿಲ್ಲೆ ಯ ಮಂಜನಾಡಿಯಲ್ಲಿ ಶರಪುಲ್ ಉಲಮಾ ಅಬ್ಬಾಸ್ ಉಸ್ತಾದ್ ನೇತೃತ್ವದಲ್ಲಿ ರುವ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಬೆಳ್ಳಿ ಹಬ್ಬದ ಪ್ರಚಾರ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 22 ಶನಿವಾರ ಬೆಳಗ್ಗೆ 10.00 ಘಂಟೆ ಗೆ ನಗರದ ಪುರಭವನ ಹಾಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಬಾಷಣಗಾರಾಗಿ ಡಾ/ ಪಾರೂಕ್ ನಯೀಮಿ ಆಗಮಿಸುವರು ಸುನ್ನೀ ಸಂಘ ಕುಟುಂಬದ ಸರ್ವ ರೂ ಸೇರಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಲು ಕೋ ಆರ್ಡೀನೇಶನ್ ಪ್ರಧಾನ ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಪ್ರಕಟಣೆ ಯಲ್ಲಿ ತಿಳಿಸಿ ದ್ದಾರೆ.

error: Content is protected !! Not allowed copy content from janadhvani.com