janadhvani

Kannada Online News Paper

N.C ರೋಡ್ SSF ಯುನಿಟ್: ಮಾಸಿಕ ಮಹ್ಳರತುಲ್ ಬದ್ರಿಯ ಹಾಗೂ ಅನುಸ್ಮರಣೆ

ಬೋಳಂತೂರು: SSF  N.C ರೋಡ್ ಯೂನಿಟ್ ಇದರ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯತ್ ಹಾಗೂ ಅಗಲಿದ ಅಬ್ದುಲ್ಲಾ ಪೈಝಿ ಉಸ್ತಾದ್, ಸಫ್ವಾನ್ ಒಕ್ಕೆತ್ತೂರು, ಖಲೀಲ್ ಬೊಳಿಯಾರ್ ರವರ ಅನುಸ್ಮರಣೆಯು ಜು.22,ಆದಿತ್ಯವಾರ ಸಂಜೆ 7:30ಕ್ಕೆ SSF ನಗರ N.C ರೋಡ್ ಜಂಕ್ಷನ್ ನಲ್ಲಿ ನಡೆಯಲಿದೆ.

ಬಹು:U.S ಶಿಹಾಬುದ್ದೀನ್ ತಙಳ್ ಮದಕ ಇವರು ಬದ್ರಿಯತ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದು, ಬಹು:ಇಕ್ಬಾಲ್ ಫಾಳಿಲಿ ಬೊಳ್ಮಾರ್ ಪ್ರಮುಖ ಭಾಷಣ ಮಾಡುವರು. ಫಾರೂಕ್ B.G ಚೇರ್ಮೆನ್ ಬದ್ರಿಯತ್ ಮಜ್ಲಿಸ್ N.C ರೋಡ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹನೀಫ್ ​ಸಖಾಫಿ​ (ಸದರ್ ಮುಅಲ್ಲಿಂ ಬೋಳಂತೂರು) ಉದ್ಘಾಟಿಸಲಿದ್ದಾರೆ. ಕರೀಂ ಕದ್ಕರ್ ssf ಬಂಟ್ವಾಳ ಡಿವಿಷನ್ ಕ್ಯಾಂಪಸ್ ಕನ್ವೀನರ್ ಸ್ವಾಗತ ಭಾಷಣ ನಡೆಸುವರು.

ಕಾರ್ಯಕ್ರಮದಲ್ಲಿ  B.A  ಸಿದ್ದೀಖ್ ಸಅದಿ (ಉಪಾಧ್ಯಕ್ಷರು SSF ಬಂಟ್ವಾಳ ಡಿವಿಷನ್),
ಅಬ್ದುರ್ರಹ್ಮಾನ್ ಸಖಾಫಿ (ಮುದರಿಸ್ ರರ್ಹ್ಮಾನಿಯಾ ಜುಮಾ ಮಸೀದಿ ಬೋಳಂತೂರು),
ಅಬ್ಬಾಸ್ ಮುಸ್ಲಿಯಾರ್ (ಇಮಾಮರು ತಾಜುಲ್ ಉಲಮಾ ಸುನ್ನೀ ಸೆಂಟರ್ N.C ರೋಡ್ ),ಹಕೀಂ ಹನೀಫಿ ಅಶ್ಅರಿಯ, S.K ಹಾಸನ ಹಸನ್ ಮುಸ್ಲಿಯಾರ್ ಕುಕ್ಕಾಜೆ (ಖಾದಿಮುಲ್ ಮರ್ಕಝ್), ರಫೀಕ್ ಮಾಡದ ಬಳಿ (ಅದ್ಯಕ್ಷರು ತಾಜುಲ್ ಉಲಮಾ ಸುನ್ನೀ ಸೆಂಟರ್ N.C ರೋಡ್), ಹಮೀದ್ ನಡಾಜೆ (ಅದ್ಯಕ್ಷರು ರರ್ಹ್ಮಾನಿಯಾ ಜುಮಾ ಮಸೀದಿ ಬೋಳಂತೂರು)
ಯಾಕುಬ್ ದಂಡೆಮರ್ SYS ಮಂಚಿ ಸೆಂಟರ್ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಅತಿಥಿಗಳಾಗಿ ಬಾಗವಹಿಸಲಿದ್ದಾರೆ ಎಂದು ಮುಹಮ್ಮದ್ ಮಜೀದ್ ಕದ್ಕರ್ , ಅದ್ಯಕ್ಷರು ssf N.C ರೋಡ್ ಯೂನಿಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

error: Content is protected !! Not allowed copy content from janadhvani.com