ಆಯಿಷಾ ಇಬ್ರಾಹಿಂ ಜುಮಾ ಮಸೀದಿ ಕೆ. ಸಿ. ರೋಡ್,ಕಲ್ಲಡ್ಕ ಇದರ ಮಹಾಸಭೆಯು ಫೆಬ್ರವರಿ 7 ರಂದು ಕೆ.ಸಿ ರೋಡ್ ಮದ್ರಸಾದಲ್ಲಿ ನಡೆಯಿತು.
2025 ರ ಸಾಲಿನ ನೂತನ ಪದಾಧಿಕಾರಿಗಳು
ನೂತನ ಅಧ್ಯಕ್ಷರಾಗಿ ಶೇಖಬ್ಬ ಯು. ಕೆ, ಉಪಾಧ್ಯಕ್ಷರಾಗಿ ಅಬ್ದುಲ್ ಕಾದರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿಯಾಗಿ ಫೈರೋಝ್ ಬಿ. ಕೆ., ಕೋಶಾಧಿಕಾರಿಯಾಗಿ ಮರ್ಶದ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಝಕರಿಯ ಮುಸ್ಲಿಯಾರ್, ಝೈನುದ್ದೀನ್ ದಾರಿಮಿ, ಅಬ್ದುಲ್ ಕಾದರ್ ಎಫ್ ಕೆ, ಹುಸೖನ್ ಹಾಜಿ, ಉಸ್ಮಾನ್, ಅಹ್ಮದ್ ಭಾವ, ಇಸ್ಹಾಕ್, ಇಕ್ಭಾಲ್ ಎಂ. ಪಿ., ಝುಬೈರ್, ಅಬೂಬಕ್ಕರ್ ಸಿದ್ದೀಕ್, ಆರಿಫ್, ಅಬ್ದುಲ್ ರಹೀಮ್ ಮುಂತಾದ 12 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.