ಪಡುಬಿದ್ರಿ: ಎಸ್ಸೆಸ್ಸೆಫ್ ಪಡುಬಿದ್ರಿ ಶಾಖೆ ಇದರ 29 ನೇ ವಾರ್ಷಿಕೋತ್ಸವದ ಪ್ರಯುಕ್ತ ಉಸ್ತಾದುಲ್ ಅಸಾತೀದ್ ಶೈಖುನಾ ಮರ್ಹೂಮ್ ಪಡುಬಿದ್ರಿ ಉಸ್ತಾದ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕರುಂಬಿಲ್ ವಾಳಕ್ಕುಲಂ ವೆಣ್ಣಿಯೂರು ಮಲಪ್ಪುರಂ ರವರ 22 ನೇ ಆಂಡ್ ಅನುಸ್ಮರಣಾ ಸಂಗಮ ಹಾಗೂ ಬೃಹತ್ ಬುರ್ದಾ ಮಜ್ಲಿಸ್
2025 ಜನವರಿ 31 ಮತ್ತು ಫೆಬ್ರವರಿ 1 ರಂದು ಪಡುಬಿದ್ರಿ ಮಸೀದಿ ಮೈದಾನದಲ್ಲಿ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಕಿಲ್ಲೂರು ತಂಙಳ್ , ಮೌಲಾನಾ ಕಾವಳಕಟ್ಟೆ ಹಝ್ರತ್ , ಅನಸ್ ಅಮಾನಿ ಕಣ್ಣೂರು ಕೇರಳ ,ಶುಕೂರ್ ಇರ್ಫಾನಿ ಚೆಂಬರಿಕ ಕಾಸರಗೋಡು,ಅಝರ್ ರಬ್ಬಾನಿ ಕಲ್ಲೂರು ಹಾಗೂ ಸಂಗಡಿಗರು ,
ಇನ್ನಿತರೂ ಉಲಮಾ ಹಾಗೂ ಉಮರಾಗಳು ಭಾಗವಹಿಸಲಿದ್ದಾರೆ.
ಮರ್ಹೂಮ್ ಪಡುಬಿದ್ರಿ ಉಸ್ತಾದ್ ಅವರು, ವಲಿಯುಲ್ಲಾಹೀ ಮರ್ಹೂಮ್ ಕೈಪಟ್ಟ ಬೀರಾನ್ ಕುಟ್ಟಿ ಮುಸ್ಲಿಯಾರ್ ರವರ ಪ್ರಧಾನ ಶಿಷ್ಯರಲ್ಲೊಬ್ಬರು, ಎಂದೆಂದಿಗೂ ಮರೆಯಲಾಗದ ಅಮರ ಚೇತನ , ಉಡುಪಿ ಜಿಲ್ಲೆಯ ಮಾಣಿಕ್ಯ ಮುತ್ತು , ಇತಿಹಾಸ ಪ್ರಸಿದ್ಧ ಪಡುಬಿದ್ರಿ ಮುಹಿಯುದ್ದೀನ್ ಜುಮುಅ ಮಸ್ಜಿದ್ ನಲ್ಲಿ 33 ವರ್ಷಗಳ ಕಾಲ ಖತೀಬ್ , ಮುದರ್ರಿಸ್ ಹಾಗೂ ಖಾಝಿ ಯಾಗಿ ಆತ್ಮೀಯ ಚೈತನ್ಯ ತುಂಬಿದ, ನೊಂದವರ ಬಾಳಿಗೆ ಅಭಯ ಕೇಂದ್ರ ವಾಗಿದ್ದ , ಸೂಫೀವರ್ಯರಾಗಿದ್ದರು.✍️ಪಿ ಎಂ ಎಸ್ ಪಡುಬಿದ್ರಿ
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ