ಪುತ್ತೂರು : ಪೀರ್ ಮೊಹಲ್ಲಾ ಜಮಾಅತ್ ಕಮಿಟಿ ಕೂರ್ನಡ್ಕಇದರ ಅಧೀನದಲ್ಲಿರುವ ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ ವಾರ್ಷಿಕ ಮಹಾಸಭೆಯು ದಿನಾಂಕ 18-01-2025 ಶುಕ್ರವಾರದಂದು ಕೂರ್ನಡ್ಕ ಮದ್ರಸ ಹಾಲ್ ನಲ್ಲಿ ನಡೆಯಿತು.
ಉನೈಸ್ ಫೈಝಿಯವರ ದುವಾಶೀರ್ವಚನದೊಂದಿಗೆ ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಕೆ ಹೆಚ್ ಖಾಸಿಂ ಹಾಜಿ,ಕಾರ್ಯದರ್ಶಿ ಅಝೀಝ್ ಹಾಗೂ ರಿಯಾಝ್ ಭೂಮಿ, ಸಮೀರ್ ನಾಜೂಕ್ ಮತ್ತು ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
2025 ನೇ ಸಾಲಿನ ನೂತನ ಪದಾಧಿಕಾರಿಗಳು
ಅಧ್ಯಕ್ಷರು : ಹೈದರ್ ಚಾಯ್ಸ್
ಉಪಾಧ್ಯಕ್ಷ; ರಫೀಕ್ ಬಾಂಬೆ
ಕಾರ್ಯದರ್ಶಿ; ಹಾರಿಸ್ ಪಠಾಣ್
ಕೋಶಾಧಿಕಾರಿ; ಸಿದ್ದೀಕ್ ಕೆ ಎಸ್
ಜೊತೆ ಕಾರ್ಯದರ್ಶಿ; ಇರ್ಷಾದ್ ಸಂಜಯನಗರ
ಇವರುಗಳು ಆಯ್ಕೆಯಾದರು ಮತ್ತು 17 ಸದಸ್ಯರ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಯಿತು..
ಇವರ ಅಧಿಕಾರಾವಧಿಯಲ್ಲಿ ಜಮಾಅತ್‌ನ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಶುಭಹಾರೈಕೆಯೊಂದಿಗೆ ಆಯ್ಕೆಯಾದ ನೂತನ ಸಮಿತಿ ಸದಸ್ಯರಿಗೆ ಅಭಿನಂದನೆಗಳು.