janadhvani

Kannada Online News Paper

ಪೆರುವಾಯಿ “ಫತ್’ಹೇ ಮುಬಾರಕ್” ಮದ್ರಸ ಪ್ರಾರಂಭೋತ್ಸವ

ಬದ್ರಿಯಾ ಜುಮುಅ ಮಸ್ಜಿದ್ ಪೆರುವಾಯಿ,ಸಿರಾಜುಲ್ ಹುದಾ ಸೆಕೆಂಡರಿ ಮದ್ರಸ 2018-19ನೇ ಸಾಲಿನ ಶೈಕ್ಷಣಿಕ ವರ್ಷದ “ಫತ್’ಹೇ ಮುಬಾರಕ್” ಮದ್ರಸ ಪ್ರಾರಂಭೋತ್ಸವವು ಜೂನ್ 25 ರಂದು ನಡೆಯಲಿದೆ.

ಬೆಳಿಗ್ಗೆ-6.30ಕ್ಕೆ ಪೆರುವಾಯಿ ಮದ್ರಸಾ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ,ಸಯ್ಯಿದ್ ಹಬೀಬ್ ಪೂಕೋಯ ತಂಙಳ್, ಮುಹಮ್ಮದ್ ಶರೀಫ್ ಮದನಿ ಉಸ್ತಾದ್, ಜಿಎಂ ಅಬೂಬಕರ್ ಸುನ್ನೀ ಫೈಝಿ,  ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ,  ಮುಹಮ್ಮದ್ ಹಾರಿಸ್ ಹಿಮಮಿ ಮುಂತಾದ  ಪ್ರಮುಖರು ಭಾಗವಹಿಸುವರು.

error: Content is protected !! Not allowed copy content from janadhvani.com