janadhvani

Kannada Online News Paper

ಪುತ್ತೂರು: ಶಾಲಾ ವಿಧ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ

ಪುತ್ತೂರು ಜೂ 22 : ನಗರದ ದರ್ಬೆ ಸರ್ಕಲ್ ಹತ್ತಿರದ ವಾಣಿ ವಿಲಾಸ ಹೋಟೇಲ್ ಬಳಿ ಶಾಲಾ ವಿಧ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನೋರ್ವನನ್ನು ಸಾರ್ವಜನಿಕರ ಉಪಸ್ಥಿತಿಯಲ್ಲಿ ಪುತ್ತೂರು ನಗರ ಪೋಲಿಸರು ಬಂಧಿಸಿದ್ದಾರೆ.

ಶಾಲಾ ಬಾಲಕಿಯರ ಮೈ ಮುಟ್ಟುವುದು,ಕೈ ತಾಗಿಸುವುದು ಹಾಗೂ ಇನ್ನಿತರ ಕಾಮಚೇಷ್ಟೆಗಳನ್ನು ಮಾಡುತ್ತಿದ್ದುದನ್ನು ಕಂಡು ಅಲ್ಲಿನ ಯುವಕರು ಹಾಗೂ ಆಟೋಚಾಲಕರು ಸೇರಿ ಯುವಕನನ್ನು ಹಿಡಿದು ನಗರದ ಪೋಲೀಸರಿಗೊಪ್ಪಿಸಿದ್ದಾರೆ ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು.

error: Content is protected !! Not allowed copy content from janadhvani.com