ಬುರೈದ :- KCF ಸೌದಿ ಅರೇಬಿಯಾ ಅಲ್ ಕಸೀಮ್ ಝೋನ್ ಬುರೈದ ಸೆಕ್ಟರ್ ಅಧೀನದಲ್ಲಿ ಹೊಸ ಯೂನಿಟ್ ಸುಲ್ತಾನ ಇದರ ಮಹಾಸಭೆ 03-10-2024 ರಂದು ಹುಸೈನ್ ಬನ್ನೂರ್ ಅವರ ನಿವಾಸದಲ್ಲಿ ಜರುಗಿತು. ಝೋನ್ ಶಿಕ್ಷಣ ಅಧ್ಯಕ್ಷರು ಕಾರ್ಯದರ್ಶಿ ಅಬ್ದುಲ್ ಕರೀಂ ಇಮ್ದಾದಿ ಸ್ವಾಗತದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ ಉದ್ಘಾಟಿಸಿದರು.
ಸೆಕ್ಟರ್ ನಿಂದ RO ಆಗಿ ಮುಸ್ತಾಫಾ ಲತೀಫಿ ಹಾಗೂ ಮುಸ್ತಫಾ ಹಾಸನ ಆಗಮಿಸಿ. ಸಾಂಘಿಕ ಕಾರ್ಯಚರಣೆ ಕುರಿತು ಯೂನಿಟ್ ಕೌನ್ಸಿಲರ್ಸ್ ಗಳಿಗೆ ಮಾಹಿತಿ ನೀಡಿದರು. ಝೋನ್ ನಾಯಕರಾದ ತಾಜುದ್ದೀನ್ ಕೆಮ್ಮಾರ ಕುಬೈಬ್ ಯೂನಿಟ್ ನಾಯಕರಾದ ಸಲೀಂ ಬೈತಾರ್ , ಸಿರಾಜ್ ವೇಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ನಂತರ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ :- ಅಬೂಬಕ್ಕರ್ ಸಿದ್ದಿಕ್ ಫಾಲಿಲಿ ಬನ್ನೂರ್
ಪ್ರಧಾನ ಕಾರ್ಯದರ್ಶಿಯಾಗಿ :- ಮನ್ಸೂರ್ ಅಲಿ ಹುಸೈನ್ ದೆಬ್ಬೇಲಿ
ಕೋಶಾಧಿಕಾರಿಯಾಗಿ :- ಸಲೀಂ ಸರೋಳಿ ಪುತ್ತೂರು
ಉಪಾಧ್ಯಕ್ಷರಾಗಿ :- ಅಬ್ದುಲ್ ರಹ್ಮಾನ್ ಉಪ್ಪಳ ( ಅದ್ದುಚಾ )
ಕಾರ್ಯದರ್ಶಿಗಳಾಗಿ
ಸಂಘಟನಾ ಇಲಾಖೆ :- ಸಫ್ವಾನ್ ಅಂಮುಂಜೆ
ಶಿಕ್ಷಣ ಇಲಾಖೆ :- ಜಾಫರ್ ಸಾದಿಕ್ ಕೆಮ್ಮಾರ
ಸಾಂತ್ವನ ಇಲಾಖೆ :- ಅಬ್ದುಲ್ ಅಝೀಜ್ ಕುಬನೂರ್
ಪ್ರಕಾಶನ ಇಲಾಖೆ :- ಇಸ್ಹಾಕ್ ತಾಉಡುಗೋಳಿ
ಅಡ್ಮಿನ್ ಇಲಾಖೆ :- ಸಫ್ವಾನ್ ಅಂಗರಗುಂಡಿ
ಇಹ್ಸಾನ್ ಇಲಾಖೆ :- ಫಾರೂಕ್ ಉಪ್ಪಳ
Executive :-
ಹುಸೈನ್ ಬನ್ನೂರ್
ಶುಕೂರ್ ಪಕಲಡ್ಕ
ಶಂಸು ಬಿಲಾಲ್
ಮೂಸಾ ಉಪ್ಪಳ
ಮುಹಮ್ಮದ್ ಪಚೇಮ್ಬಳ
ಹನೀಫ್ ಅಟ್ಟೆಗೋಳಿ
ನೌಫಲ್
ಝಕ್ವಾನ್
ಹೈದರ್ ವೇಣೂರು
ಮುಹಮ್ಮದ್ ijaaz
ನೂತನ ಅಧ್ಯಕ್ಷರಾದ ಅಬೂಬಕ್ಕರ ಸಿದ್ದಿಕ್ ಫಾಲಿಲಿ
ಹೊಸ ಯೂನಿಟ್ ಮುಂದಿನ ಕಾರ್ಯಾಚರಣೆ ಕುರಿತು ಮಾತನಾಡಿದರು. ನಂತರ ಅಸ್ಮಾ ಉಲ್ ಉಸ್ನ ಮತ್ತು ಸಮಾರೋಪ ಪ್ರಾರ್ಥನೆ ನಡೆಸಲಾಯಿತು. ಕೊನೆಯಲ್ಲಿ ನೂತನ ಕಾರ್ಯದರ್ಶಿ ಮನ್ಸೂರ್ ಅಲಿ ಹುಸೈನ್ ಧನ್ಯವಾದ ಹೇಳಿದರು.