ಮಂಗಳೂರು – ಇಸ್ಲಾಮಿಕ್ ಪರಂಪರೆಯನ್ನು ಸಂರಕ್ಷಿಸಿ ಅಹ್ಲುಸುನ್ನತ್ತಿ ವಲ್- ಜಮಾಅತ್ ನಲ್ಲಿ ಪ್ರಭಲವಾಗಿ ನೆಲೆಗೊಳ್ಳುವ ಜಗತ್ತಿನ ಸರಿ ಸಾಟಿಯಿಲ್ಲದ ಅತ್ಯುನ್ನತ ಶಿಕ್ಷಣ ಮಂಡಳಿಯಾಗಿದೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್.
ಪ್ರಸ್ತುತ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉನ್ನತ ಉಲಮಾ ಉಮರಾ ಒಕ್ಕೂಟವಾಗಿದೆ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (SMA) ಸದ್ರಿ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ನೇತ್ರತ್ವದಲ್ಲಿ
ದಕ್ಷಿಣ ಕನ್ನಡ ಜಿಲ್ಲಾ ಮಹಾಸಭೆಯು ಇತ್ತೀಚೆಗೆ ಈಸ್ಟ್ -ವೆಸ್ಟ್ ಸಮಿತಿಯು ಜಂಟಿಯಾಗಿ ಬಿಸಿ ರೋಡ್ ರೊಟರ್ ಕ್ಲಬ್ ನಲ್ಲಿ SMA ರಾಜ್ಯ ಉಪಾಧ್ಯಕ್ಷರಾದ K.K ಮುಹಿಯುದ್ದೀನ್ ಕಾಮಿಲ್ ಸಖಾಫಿ ಕೃಷ್ಣಾಪುರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಕೋಶಾಧಿಕಾರಿ ಹಮೀದ್ ಹಾಜಿ ಕೊಡುಂಗಾಯಿ SMA ನಡೆದು ಬಂದ ಹಾದಿ ಮತ್ತು ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುವ ಮೂಲಕ ಸಭೆಯನ್ನು ಉದ್ಘಾಟನೆಗೈದರು. ನಂತರ SMA ರಾಜ್ಯ ಪ್ರಧಾನ ಕಾರ್ಯದರ್ಶಿ N.Aಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉಸ್ತಾದರ ನೇತ್ರತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಸದ್ರಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಘಟನಾ ಇನ್ನಷ್ಟು ಅಭಿವೃದ್ಧಿಯ ದೃಷ್ಟಿಯಿಂದ ಈಸ್ಟ್, ವೆಸ್ಟ್ , ಸೌತ್ ಎಂಬ 3 ಜಿಲ್ಲೆಯಾಗಿ ವಿಭಾಗಿಸಲಾಯಿತು.SMA ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಇದರ ನೂತನ ಅಧ್ಯಕ್ಷರಾಗಿ
A.ಅಹ್ಮದ್ ಬಷೀರ್ ಪಂಜಿಮೊಗರು
ಪ್ರಧಾನ ಕಾರ್ಯದರ್ಶಿ
ಮುಹಮ್ಮದ್ ಹನೀಫ್ ಸಅದಿ ಬದ್ಯಾರ್
ಕೋಶಾಧಿಕಾರಿ
ಎಂ.ಅಬ್ದುಲ್ ರಝಾಕ್ ಹಾಜಿ
ಮುಕ್ಕ
ಉಪಾಧ್ಯಕ್ಷರು (ಸಂಘಟನಾ ,ಕಾರ್ಯಚಟುವಟಿಕೆ)
M.E ಮೊಯ್ದೀನ್ ಕುಂಞಿ ಅನ್ಸಾರ್ ನಗರ
ಉಪಾಧ್ಯಕ್ಷರು(ಕ್ಷೇಮ ಕಾರ್ಯ)
ಉಮರುಲ್ ಫಾರೂಖ್ ಶೇಡಿಗುರಿ
ಉಪಾಧ್ಯಕ್ಷರು(ಸಂಸ್ಥೆ,ವಕ್ಫ್ ಕಾರ್ಯ)
ಅಬ್ದುಲ್ ಹಮೀದ್ ಸುರತ್ಕಲ್
ಉಪಾಧ್ಯಕ್ಷರು(ಟ್ರೈನಿಂಗ್ ವಿಭಾಗ)
ಇಸ್ಮಾಯಿಲ್ ಸಖಾಫಿ ಕೃಷ್ಣಾಪುರ
ಕಾರ್ಯದರ್ಶಿ (ಸಂಘಟನಾ ,ಕಾರ್ಯಚಟುವಟಿಕೆ)
M.K.M ಇಸ್ಮಾಯಿಲ್ ಕಿನ್ಯ
ಕಾರ್ಯದರ್ಶಿ (ಕ್ಷೇಮ ಕಾರ್ಯ)
ಇಸ್ಮಾಯಿಲ್ ಬಷೀರ್ ಐಡಿಯಲ್
ಮರ್ಕಝ್ ನಗರ
ಕಾರ್ಯದರ್ಶಿ(ಸಂಸ್ಥೆ,ವಕ್ಫ್ ಕಾರ್ಯ)
ಮುಹಮ್ಮದ್ ಅನ್ಸಾರ್ ಕೃಷ್ಣಾಪುರ
ಕಾರ್ಯದರ್ಶಿ(ಟ್ರೈನಿಂಗ್ ವಿಭಾಗ)
K.H.U ಶಾಫಿ ಮದನಿ ಕರಾಯ
ಲೆಕ್ಕ ಪರಿಶೋಧಕರು
ಶೈಖ್ ಮುಹಮ್ಮದ್ ಕೈಕಂಬ
ಬಷೀರ್ ಅಂಗರಗುಂಡಿ
ಕಾರ್ಯಕಾರಿಣಿ ಸದಸ್ಯರು
M.P.M ಅಶ್ರಫ್ ಸಅದಿ ಮಲ್ಲೂರು
P.M ಮುಹಮ್ಮದ್ ಮದನಿ ಪೂಡಲ್
ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು
ಅಬ್ದುಲ್ ಲತೀಫ್ ಮದನಿ ಕೃಷ್ಣಾಪುರ
ಬದ್ರುದ್ದೀನ್ ಅಝ್ಹರಿ ಮಂಜನಾಡಿ
ರಹ್ಮತುಲ್ಲಾ ಕಾಟಿಪಳ್ಳ
ಎಂ.ಸಿ ಫಾರೂಖ್ ಮುಕ್ಕ
ಅಮೀರುದ್ದೀನ್ ಸುರತ್ಕಲ್
ಮುಹಮ್ಮದ್ ಹಾಜಿ ಕಂಡಿಗ
B.H ಇಸ್ಮಾಯಿಲ್ ಕೋಮರಂಗಳ
ರಝಾಕ್ ಹಾಜಿ ಮಲಾರ್
ರಝಾಕ್ ಹಾಜಿ ಮರ್ಕಝ್ ನಗರ
ಇಲ್ಯಾಸ್ ಅಂಗರಗುಂಡಿ
ಅಬ್ದುಲ್ ಅಝೀಝ್ ಕೈಕಂಬ
A.ಮುಹಮ್ಮದ್ ಕೂಳೂರು
ಫಾರೂಖ್ ತಲಪಾಡಿ
ರಾಜ್ಯ ಕೌನ್ಸಿಲರ್ ಗಳು
A.ಅಹ್ಮದ್ ಬಷೀರ್ ಪಂಜಿಮೊಗರು
ಮುಹಮ್ಮದ್ ಹನೀಫ್ ಸಅದಿ ಬದ್ಯಾರ್
ಅಬ್ದುಲ್ ರಝಾಕ್ ಹಾಜಿ ಮುಕ್ಕ
ಅಬ್ದುಲ್ ಹಮೀದ್ ಸುರತ್ಕಲ್
ಫಾರೂಖ್ M.C ಮುಕ್ಕ
ಇಬ್ರಾಹಿಂ NMPT
4th ಬ್ಲಾಕ್
B.A ಇಕ್ಬಾಲ್ ಕೃಷ್ಣಾಪುರ
K.H.U ಶಾಫಿ ಮದನಿ ಕರಾಯ
ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು
S.K ಇಲ್ಯಾಸ್ ಅಂಗರಗುಂಡಿ
ಅಬ್ದುಲ್ ಅಝೀಝ್ ಬಂಗ್ಲಗುಡ್ಡೆ
ಅಬ್ದುಲ್ ರಝಾಕ್ ಹಾಜಿ ಕೈಕಂಬ
B.H ಇಸ್ಮಾಯಿಲ್ ಕೋಮರಂಗಳ
ಮುಹಮ್ಮದ್ ಹಾಜಿ ಕಂಡಿಗ
M.K.M ಇಸ್ಮಾಯಿಲ್ ಕಿನ್ಯ
ಮೊಯ್ದೀನ್ ಕುಂಞಿ ಅನ್ಸಾರ್ ನಗರ
ಆಯ್ಕೆಯಾದರು.
ಸಭೆಯ ಆರಂಭದಲ್ಲಿ SMA ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ವಾಧೀಕ್ ಮಾಸ್ಟರ್ ಸ್ವಾಗತಿಸಿ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ
ನಈಮಿ ಅಸೈಗೋಳಿ ಧನ್ಯವಾದಗೈದರು
ಪ್ರಕಟನೆ- K.H.U ಶಾಫಿ ಮದನಿ ಕರಾಯ