janadhvani

Kannada Online News Paper

ಫ್ರೆಂಡ್ಸ್ ಮದನಿ ನಗರ ಕ್ರಿಕೆಟರಸ್ ಅಸೋಸಿಯೇಷನ್- ಸನ್ಮಾನ ಸಮಾರಂಭ

ಉಳ್ಳಾಲ: ಫ್ರೆಂಡ್ಸ್ ಮದನಿ ನಗರ ಕ್ರಿಕೆಟರಸ್ ಅಸೋಸಿಯೇಷನ್ (ರಿ) ಮದನಿ ನಗರ ವತಿಯಿಂದ ಸಮಾಜ ಸೇವಕರಿಗೆ ಸನ್ಮಾನ ಸಮಾರಂಭ ನಡೆಯಿತು.

ಸಮಾಜ ಸೇವೆ ಗುರುತಿಸಿ ದುಬೈ KCF ಗ್ಲೋಬಲ್ ಯುನಿಟ್ ನ ಅಧ್ಯಕ್ಷರು ಹಾಗೂ ಹಲವು ಧಾರ್ಮಿಕ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಉಳ್ಳಾಲ ಸಮಾಜ ಸೇವಕರು ಆದ ಹಾಜಿ ಅಬ್ದುಲ್ ಶುಕೂರ್ ಉಳ್ಳಾಳ್ ರವರಿಗೆ ಸನ್ಮಾನಿಸಲಾಯಿತು.
ಸಭೆಯಲ್ಲಿ ಫ್ರೆಂಡ್ಸ್ ಮದನಿ ನಗರ ಕ್ರಿಕೆಟರಸ್ ಅಸೋಶಿಯನ್ (ರಿ)ಇದರ ಅಧ್ಯಕ್ಷರಾದ ಸಾಬು ಮದನಿ ನಗರ ಹಾಗೂ ಸರ್ವಸದ್ಯಸರುಗಳು ಉಪಸ್ಥಿತರಿದ್ದರು.