ಯುಎಇ: ಜಿಸಿಸಿ ಗಲ್ಫ್ ಕಮಿಟಿ ಇದರ ವಾರ್ಷಕ ಮಹಾಸಭೆಯು ಆದಿತ್ಯವಾರ ಸಂಜೆ ಯುಎಈ ಸಮಯ 9:30 ಕ್ಕೆ ಆನ್ಲೈನ್ ನಲ್ಲಿ ನಡೆಯಿತು.
ಕಮಿಟಿ ಅಧ್ಯಕ್ಷರಾದ ಅಶ್ರಫ್ ಜೀರ್ಮುಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಿದ್ದೀಕ್ ಅಮ್ಜದಿ ಉಸ್ತಾದ್ ಮೆತ್ತಡ್ಕ ರವರು ದುಆದ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಬಶೀರ್ ಗೂಡಂಗಡಿ ಇವರು ಉಧ್ಘಾಟಿಸಿದರು.
ವರದಿ ಮತ್ತು ಲೆಕ್ಕಪತ್ರಲನ್ನು ಕಾರ್ಯದರ್ಶಿ ನೌಷಾದ್ ದೊಡ್ಡಂಗಡಿಯವರು ವಾಚಿಸಿದರು.
ನಂತರ ನಡೆದ ಸಭೆಯಲ್ಲಿ 2024 -25 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಬಶೀರ್ ಗೂಡಂಗಡಿ ಯುಎಈ ಸಲಹಾ ಸಮಿತಿ ಸದಸ್ಯರಾಗಿ ಹಸೈನಾರ್ ಗೂಡಂಗಡಿ ಒಮಾನ್, ಸಿದ್ದೀಕ್ ಅಮ್ಜದಿ ಮತ್ತಡ್ಕ ಯುಎಈ. ಉಪಾಧ್ಯಕ್ಷರಾಗಿ ಇರ್ಷಾದ್ ತಳೂರು ಕೆಎಸ್ಎ, ಪ್ರ.ಕಾರ್ಯದರ್ಶಿಯಾಗಿ ಶಫೀಕ್ ಮೇಲೆಬೈಲು ಒಮಾನ್, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ದೊಡ್ಡಂಗಡಿ ಕತಾರ್, ಕೋಶಾಧಿಕಾರಿಯಾಗಿ ಆಸಿಫ್ ಪಳ್ಳಿಕ್ಕಲ್ ಕುವೈಟ್, ಹಾಗೂ ಮೀಡಿಯಾ & ಹೆಲ್ಪ್ ವಿಂಗ್ ಕನ್ವಿನರ್ ಆಗಿ ರಶೀದ್ ಎಲಿಮಲೆ ಒಮಾನ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಲೀಲ್ ಗೂಡಂಗಡಿ ಒಮಾನ್, ಶರೀಫ್ ಮೇಲೆಬೈಲು ಕೆಎಸ್ಎ, ಇಸ್ಮಾಯೀಲ್ ಜೀರ್ಮುಕ್ಕಿ ಕುವೈಟ್, ಹಾರಿಸ್ ಪಳ್ಳಿಕ್ಕಲ್ ಒಮಾನ್, ಆಬಿದ್ ಜೀರ್ಮುಕ್ಕಿ ಒಮಾನ್, ಸಫ್ವಾನ್ ದೊಡ್ಡಂಗಡಿ ಯುಎಈ, ಫಾಯಿಝ್ ಬಟ್ರಬೈಲ್ ಕೆಎಸ್ಎ ಇವರುಗಳನ್ನು ಆರಿಸಲಾಯಿತು.
ನೌಷಾದ್ ದೊಡ್ಡಂಗಡಿ ಸ್ವಾಗತಿಸಿ ಶಫೀಕ್ ಮೇಲೆಬೈಲು ವಂಧಿಸಿದರು.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ