SMA ಬೋಳಂತೂರು ರೀಜನಲ್ ವತಿಯಿಂದ ಫೆ.9 ರಂದು ನಾರಂಕೋಡಿ ತಾಜುಲ್ ಉಲಮಾ ಮದ್ರಸಕ್ಕೆ ಬೆಂಚ್ ಮತ್ತು ಡೆಸ್ಕನ್ನು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ SMA ಬೋಳಂತೂರು ರೀಜನಲ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಅಮ್ಜದಿ, SJM ಬೋಳಂತೂರು ಅಧ್ಯಕ್ಷರಾದ ಮಹ್ಮೂದ್ ಸಅದಿ, SMA ಸದಸ್ಯರಾದ ಇಬ್ರಾಹೀಂ ನಾರ್ಶ, ರಫೀಕ್ ಮಾಡದಬಳಿ, ಫಾರೂಕ್ ಬಿ.ಜಿ. ,ಝಕರಿಯಾ ನಾರ್ಶ, ಟಿ.ಯು ಮದರಸ ಸದರ್ ಮುಅಲ್ಲಿಮ್ ಹಮೀದ್ ಮದನಿ ನಾರ್ಶ, ಕಾರ್ಯದರ್ಶಿ ಇಬ್ರಾಹೀಂ ಕರೀಂ ಕದ್ಕಾರ್ ಹಾಗೂ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ನಾರಂಕೋಡಿಯವರು ಉಪಸ್ಥಿತಿದ್ದರು.