janadhvani

Kannada Online News Paper

ಎಸ್ ವೈ ಎಸ್ ಸಮ್ಮೇಳನ ಯಶಸ್ವಿಗೆ ‘ಓ ಖಾಲಿದ್ ಚಾರಿಟೇಬಲ್ ಟ್ರಸ್ಟ್’ ಕರೆ

ಮಂಗಳೂರು:- ಸುನ್ನೀ ಯುವ ಜನ ಸಂಘ (ಎಸ್ ವೈ ಎಸ್)ಕರ್ನಾಟಕ ಇದರ 30ನೇ ವಾರ್ಷಿಕ ಅಂಗವಾಗಿ ‘ಪರಂಪರೆಯ ಪ್ರತಿನಿಧಿಗಳಾಗೋಣ’
ಎಂಬ ದ್ಯೇಯವಾಕ್ಯದೊಂದಿಗೆ
ಜ24ರಂದು ಅಡ್ಯಾರ್ ಕಣ್ಣೂರಿನ
ಶಾ ಗಾರ್ಡನ್ ಗ್ರಾಂಡ್ ನಲ್ಲಿ ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಓ.ಖಾಲಿದ್ ಚಾರಿಟೇಬಲ್ ಟ್ರಸ್ಟ್ ಕರೆ ನೀಡಿದೆ.