janadhvani

Kannada Online News Paper

ಜ.29: ಬೋಳಂತೂರಿನಲ್ಲಿ ಬೃಹತ್ ಬುರ್ದಾ ಮಜ್ಲಿಸ್

ಬೋಳಂತೂರು: ರಹ್ಮಾನಿಯಾ ಜುಮಾ ಮಸೀದಿ ಮತ್ತು ಖುವ್ವತ್ತುಲ್ ಇಸ್ಲಾಂ ಮದರಸ ಬೋಳಂತೂರು ಕರ್ನಾಟಕ ಮುಸ್ಲಿಂ ಜಮಾಅತ್
SYS SSF ಬೋಳಂತೂರು ಶಾಖೆ ಇದರ ಸಹಭಾಗಿತ್ವದಲ್ಲಿ 5 ನೇ ವಾರ್ಷಿಕ ಮಹ್ಳರತುಲ್
ಬದ್ರಿಯಾ ಹಾಗೂ ಬೃಹತ್ ಬುರ್ದಾ ಮಜ್ಲಿಸ್
ಜನವರಿ 29 ಸೋಮವಾರ ಮಗ್ರಿಬ್ ನಮಾಝ್ ಬಳಿಕ ತಾಜುಲ್ ಉಲಮಾ ವೇದಿಕೆ
ಆರ್ ಜೆ ಎಂ ಬೋಳಂತೂರಿನಲ್ಲಿ ನಡೆಯಲಿದೆ.

ಬಹು ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ದುಆ ಮತ್ತು ನೇತೃತ್ವ ನೀಡಲಿದ್ದಾರೆ. ಇಬ್ರಾಹಿಂ ಮಜಲ್ ಕೋಡಿ (ಅಧ್ಯಕ್ಷರು RJM/ QIM ಬೋಳಂತೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಸ್ವಾಗತ ಭಾಷಣ – ಎನ್ ಡಿ ಅಬೂಬಕ್ಕರ್ ಮದನಿ ಅಧ್ಯಕ್ಷರು KMJ ಬೋಳಂತೂರು ಶಾಖೆ

ಉದ್ಘಾಟನೆ -ಸುಲೈಮಾನ್ ಸಖಾಫಿ ಖತೀಬರು RJM ಬೋಳಂತೂರು

ಪ್ರಾಸ್ತಾವಿಕ ಭಾಷಣ – ಸಿ ಎಚ್ ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯಾ

ಬುರ್ದಾ ಆಲಾಪಣೆ:ಖಾಸಿಂ ಕಾಮಿಲ್ ಸಖಾಫಿ , ಅಝರುದ್ದೀನ್ ರಬ್ಬಾನಿ ಕಲ್ಲೂರು,ನಾಸಿಫ್ ಕ್ಯಾಲಿಕಟ್, ರಿಯಾಝ್ ಅನ್ವಮನ್, ಯಾಸೀನ್ ಕೋಟ್ಟಕಲ್, ಮುಹ್ಸಿನ್ ಪಲ್ಲಿಕಲ್,ಮುರ್ಶಾದ್
ಕ್ಯಾಲಿಕಟ್, ಆಸಿಫ್ ಇಟ್ಟಿಲಕಲ್.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜಮಾತಿನ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಡದ ಬಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com