ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್
KCF ಫೌಂಡೇಶನ್ ಡೇ ಕಾರ್ಯಕ್ರಮದ ಯಶಸ್ವಿಗಾಗಿ ಡಿ.22 ರಂದು ಅಧ್ಯಕ್ಷರಾದ ಬಹು ಹುಸೈನ್ ಮುಸ್ಲಿಯಾರ್ ಎರುಮಾಡ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಫೆ 22 ರಂದು ನಡೆಯುವ KCF ಡೇ ಕಾರ್ಯಕ್ರಮದ ಸ್ವಾಗತ ಸಮಿತಿ ಛೇರ್ಮನ್ ಆಗಿ ಬಹು ಹುಸೈನ್ ಮುಸ್ಲಿಯಾರ್, ವೈಸ್ ಛೇರ್ಮನ್ ಉಮರ್ ಝುಹುರಿ, ಮುಖ್ಯ ಸಲಹೆಗಾರರು ಬಹು ಅಬ್ದುಲ್ ರಹಿಮಾನ್ ಸಖಾಫಿ, ಕನ್ವಿನರ್ ಆಗಿ ಜನಾಬ್ ಯಾಕೂಬ್ ಕಾರ್ಕಳ, ವೈಸ್ ಕನ್ವಿನರ್ ಆಗಿ ಇಕ್ಬಾಲ್ ಕಂದಾವರ, ಫೈನಾನ್ಸ್ ಕಂಟ್ರೋಲ್ ಆಗಿ ಮೂಸಾ ಇಬ್ರಾಹಿಂ,
ಪ್ರಚಾರ ಸಮಿತಿ ಛೇರ್ಮನ್ ಆಗಿ ಬಾದುಷಾ ಸಖಾಫಿ, ಜನರಲ್ ಕನ್ವಿನರ್ ಅಬ್ದುಲ್ ಮಲಿಕ್, ಅಬ್ಬಾಸ್ ಬಲಂಜೆ, ಕಲಂದರ್ ಶಾಫಿ,ಹೈದರ್ ಉಚ್ಚಿಲ, ಸೌಕತ್ ಶಿರ್ವ, ಕ್ರೀಡಾಸಮಿತಿ ಅಧ್ಯಕ್ಷರಾಗಿ, ಇಸ್ಮಾಯಿಲ್ ಅಯಂಗೇರಿ, ಉಪಾಧ್ಯಕ್ಸರು ರಹೀಮ್ ಉಚ್ಚಿಲ್ಲ, ಸಿರಾಜ್ ಶoಠಿ ಕೊಪ್ಪ, ಉಪಹಾರ ಉಸ್ಮಾನ್ ಕೊಡಿ ಮತ್ತು ಸೆಕ್ಟರ್ ಅಧ್ಯಕ್ಷರು, ಸಾರಿಗೆ ವ್ಯವಸ್ಥೆ ಅನ್ವರ್ ಬಜ್ಪೆ, ರಾಷ್ಟ್ರೀಯ ನಾಯಕರು ಝೋನ್, ಮತ್ತು ಸೆಕ್ಟರ್ ಪದಾಧಿಕಾರಿಗಳು ಸ್ವಾಗತ ಸಮಿತಿಗೆ ಆಯ್ಕೆ ಯಾಗಿರುತ್ತಾರೆ.