janadhvani

Kannada Online News Paper

ಬಂದರ್ ಸಯ್ಯಿದ್ ಅಹ್ಮದ್ ಬಾಷಾ ತಂಙಳ್ ನಿಧನ- ಕೆ.ಅಶ್ರಫ್ ಸಂತಾಪ

ಮಂಗಳೂರು: ಬಂದರ್ ಸೈಯದ್ ಅಹಮದ್ ಬಾಷಾ ತಂಗಲ್ ರವರು ಇಂದು ನಿಧನರಾಗಿದ್ದು,ನಿಧನಕ್ಕೆ ಕೆ.ಅಶ್ರಫ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸೈಯದ್ ಅಹಮದ್ ಬಾಷಾ ತಂಙಳ್ ರವರು ಮಂಗಳೂರು ಕೇಂದ್ರ ಜುಮ್ಮಾ ಮಸೀದಿ ಆಡಳಿತ ಸಮಿತಿಯ ಕೋಶಾಧಿಕಾರಿ ಆಗಿದ್ದು,ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರು ಕೂಡಾ ಆಗಿದ್ದರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಿದ್ದರು. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದು,ತೀವ್ರ ಸಂತಾಪವಿದೆ.

ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.