janadhvani

Kannada Online News Paper

ಕೆಸಿಎಫ್ ದಮ್ಮಾಮ್ ಝೋನ್ ವತಿಯಿಂದ “Family Get Together-23”- ಸ್ವಾಗತ ಸಮಿತಿ ರಚನೆ

ದಮಾಮ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ವತಿಯಿಂದ ಡಿಸೆಂಬರ್ 21 ರಂದು “Family Get Together-23” ಬೃಹತ್ ಕುಟುಂಬ ಸಮ್ಮಿಲನ ನಡೆಯಲಿದೆ.

ಕಾರ್ಯಕ್ರಮದ ಯಶಸ್ಸಿಗಾಗಿ, ಸ್ವಾಗತ ಸಮಿತಿ ರಚನೆಯು ಅಕ್ಟೋಬರ್ 21ರಂದು ಕೆಸಿಎಫ್ ದಮ್ಮಾಮ್ ಕಚೇರಿಯಲ್ಲಿ ಝೋನ್ ಅಧ್ಯಕ್ಷರಾದ ಫಾರೂಕ್ ಕುಪ್ಪೆಟ್ಟಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ವಾಗತ ಸಮಿತಿ ಪದಾಧಿಕಾರಿಗಳು

ಚೇರ್ಮಾನ್ : ಅಬೂಬಕರ್ ಹಾಜಿ ರೈಸ್ಕೊ
ಕನ್ವಿನರ್ : NS ಅಬ್ದುಲ್ಲಾ ಹಾಜಿ
ಫೈನಾನ್ಸ್ ಕನ್ವೀನರ್ : ನಝೀರ್ ಹಾಜಿ ಕಾಶಿಪಟ್ನ

ವೈಸ್ ಚೇರ್ಮಾನ್ : ಮುಹಮ್ಮದ್ ಮಲಬೆಟ್ಟು
J.ಕನ್ವೀನರ್ : ಅಶ್ರಫ್ ನಾವುಂದ
J.ಫೈನಾನ್ಸ್ ಕನ್ವೀನರ್ : ಇಬ್ರಾಹಿಂ ವಳವೂರು

ಕೋರ್ ಕಮೀಟಿ:
DP ಸಖಾಫಿ ಬೈತಾರ್, ಫಾರುಕ್ ಮುಸ್ಲಿಯಾರ್ ಕುಪ್ಪೆಟ್ಟಿ, ತಮೀಮ್ ಕೂಳೂರು, ಉಮರ್ ಅಲಕೆಮಜಲ್, ರಶೀದ್ ಸಖಾಫಿ, ಫೈಝಲ್ ಕೃಷ್ಣಾಪುರ, ಅಸ್ರು ಬಜ್ಪೆ, ಹಬೀಬ್ ಸಖಾಫಿ, ಬಾಷಾ ಗಂಗಾವಳಿ, ಜಲಾಲ್ ಬಾಹಸನಿ, ಕರೀಮ್ ಲತ್ವೀಫಿ, ಶರೀಫ್ ಅಲಿಕೆ, ಮನ್ಸೂರು ಪಕ್ಷಿಕೆರೆ, ಹಕೀಮ್ ಮದನಿ, ಶರೀಫ್ ಕೃಷ್ಣಾಪುರ, ಶರೀಫ್ ಕಣ್ಣಗಾರ್, ಅಮಾನ್ ಕಾಟಿಪಳ್ಳ, ಝೈನುಲ್ ಆಬಿದೀನ್, ಇಬ್ರಾಹಿಂ ಕಣ್ಣಗಾರ್, ಹಮೀದ್ ಕೈರಂಗಳ, ಇಸ್ಹಾಕ್ ಫಜೀರ್, ಅಬ್ದುಲ್ಲಾ ಪುಲಾಬೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com