ರಿಯಾದ್: ಮರ್ಕಝ್ ಕೈಕಂಬ ರಿಯಾದ್ ಘಟಕ ದ ವತಿಯಿಂದ ಯಾ ಫತ್ತಾಹ್ ಮಜ್ಲಿಸ್ ಹಾಗೂ ನೂತನ ಸಮಿತಿ ರಚನೆಯು ಬತ್ತ ಇಸ್ಮಾಯಿಲ್ ಅಡ್ಡೂರು ಅವರ ನಿವಾಸದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿ ಉಸ್ತಾದ್ ಉದ್ಘಾಟಸಿದರು, ಮರ್ಕಝ್ ಕೈಕಂಬ ಸಂಸ್ಥೆಯ ಸಾರಥಿ ಬದ್ರುದ್ದೀನ್ ಅಝ್’ಹರಿ ಉಸ್ತಾದ್ ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು. ಅಬ್ದುಲ್ಲಾ ಮದನಿ ಉಸ್ತಾದ್ ಹಾಗೂ ಸಿದ್ದೀಕ್ ನಿಝಮಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಬಳಿಕ ಮರ್ಕಝ್ ಕೈಕಂಬ ರಿಯಾದ್ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು :- ನೂರು ಮುಹಮ್ಮದ್
ಉಪಾಧ್ಯಕ್ಷರು :- ರಾಝಿಕ್ ಬಜ್ಪೆ
ಉಪಾಧ್ಯಕ್ಷರು:- ಇಸ್ಮಾಯಿಲ್ ಅಡ್ಡೂರು
ಪ್ರಧಾನಕಾರ್ಯದರ್ಶಿ:- ಅಶ್ರಫ್ ಗುರುಪುರ
ಜೊತೆ ಕಾರ್ಯದರ್ಶಿ :- ಸಾದಿಕ್ ಉದ್ದಬೆಟ್ಟು
ಜೊತೆ ಕಾರ್ಯದರ್ಶಿ :- ಇಸ್ಮಾಯಿಲ್ ದೊಂಪ
ಕೋಶಾಧಿಕಾರಿ:- ಅನ್ಸಾರ್ ಕಂದಾವರ
ಕಾರ್ಯಕಾರಿ ಸದಸ್ಯರು:-
ಸಾಬಿತ್ ಅಮ್ಮುಂಜೆ
ಆಸಿಫ್ ಅಡ್ಡೂರು
ಇಸ್ಮಾಯಿಲ್ ಕೆಳಗಿನ ಕೆರೆ
ರಫೀಕ್ ಬಡಕಬೈಲ್
ರಝಾಕ್ ಬಡಕಬೈಲ್
ಹಿದಾಯತ್ ಬಡಕಬೈಲ್
ಕಬೀರ್ ಕೃಷ್ಣಾಪುರ
ಅಡ್ವೈಸರ್ ಸದಸ್ಯರು:-
ಬದ್ರುದ್ದೀನ್ ಅಝ್’ಹರಿ ಉಸ್ತಾದ್
ಸಿದ್ದೀಕ್ ನಿಝಮಿ ಉಸ್ತಾದ್
ಅಬ್ದುಲ್ಲಾ ಮದನಿ ಉಸ್ತಾದ್
ಮಹ್ಮೂದ್ ಉಸ್ತಾದ್
ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ಅಶ್ರಫ್ ಗುರುಪುರ ಧನ್ಯವಾದ ಹೇಳಿದರು.