janadhvani

Kannada Online News Paper

KCF ಒಮಾನ್ : ಬೃಹತ್ ಮೀಲಾದ್ ಸಮಾವೇಶ ಪೋಸ್ಟರ್ ವಿವಿಧ ಝೋನ್ ಗಳಲ್ಲಿ ಬಿಡುಗಡೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಹಮ್ಮಿಕೊಂಡಿರುವ “”ಜಗತ್ತಿಗೆ ಕರುಣೆಯ ಪ್ರವಾದಿ ﷺ” ರಬೀಅ್-23 Sep 29 ರಂದು ಅಲ್ ಫಾಮ್ ಬಾಲ್ ರೂಮ್ ಝಾಕಿರ್ ಮಾಲ್ ಅಲ್ ಕುವೈರ್ ನಲ್ಲಿ ನಡೆಯುವ ಬೃಹತ್ ಮೀಲಾದ್ ಸಮಾವೇಶದ POSTER ಬಿಡುಗಡೆ ಕಾರ್ಯಕ್ರಮವು ವಿವಿಧ ಝೋನ್ ಗಳಾದ ಸೊಹಾರ್ ಝೋನ್, ಮಸ್ಕತ್ ಝೋನ್, ಸೀಬ್ ಝೋನ್, ಬೌಷರ್ ಝೋನ್ ನ ಆಯಾ ಕೇಂದ್ರಗಳಲ್ಲಿ ಇತ್ತೀಚಿಗೆ ನಡೆಯಿತು

.

KCF ಒಮಾನ್ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ, ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ. KCF IC Knowledge Wing Secretary ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಇಹ್ಸಾನ್ ಕರ್ನಾಟಕ EO ಅನ್ವರ್ ಅಸ್ಸ ಅದಿ, KCF IC ಸಾಂತ್ವನ ವಿಭಾಗದ ಕಾರ್ಯದರ್ಶಿ ಜನಾಬ್ ಇಕ್ಬಾಲ್ ಬರ್ಕ, KCF ಒಮಾನ್ ಸಂಘಟನಾ ಅಧ್ಯಕ್ಷ ಬಹು ಉಬೈದುಲ್ಲಾ ಸಂಖಾಫಿ,ಶಿಕ್ಷಣ ವಿಭಾಗದ ಅಧ್ಯಕ್ಷರಾದ ಝುಬೈರ್ ಸ ಅದಿ ಪಾಟ್ರಕೋಡಿ, KCF ಒಮಾನ್ ಅಡ್ಮಿನ್ ಅಧ್ಯಕ್ಷ ಸಿದ್ದೀಕ್ ಮಾಂಬ್ಳಿ ಸುಳ್ಯ, ಕಾರ್ಯದರ್ಶಿ ಶಫೀಕ್ ಎಲಿಮಲೆ ಸುಳ್ಯ, ಇಹ್ಸಾನ್ ಅಧ್ಯಕ್ಷ. ಇಕ್ಬಾಲ್ ಎರ್ಮಾಳ್ , ಕಾರ್ಯದರ್ಶಿ ಸಂಶುದ್ದೀನ್ ಪಾಲ್ತಡ್ಕ, ಸಾಂತ್ವನ ವಿಭಾಗದ ಕಾರ್ಯದರ್ಶಿ ಅಬ್ಬಾಸ್ ಮರ್ಕಡ ಸುಳ್ಯ, ಹಾಗೂ ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಹಂಝ ಹಾಜಿ ಕನ್ನಂಗಾರ್, ಕನ್ವೀನರ್ ಹನೀಫ್ ಮನ್ನಾಫು , ಕೊಶಾಧಿಕಾರಿ ಲತೀಫ್ ಮಂಜೇಶ್ವರ , KCF ಸೀಬ್ ಅಧ್ಯಕ್ಷರಾದ ಜಸೀಮ್ ಅಹಮ್ಮದ್, ಕಾರ್ಯದರ್ಶಿ ಹನೀಫ್ ಕೆಸಿ ರೋಡ್, KCF ಸೊಹಾರ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ, ಕಾರ್ಯದರ್ಶಿ ಮುಬೀನ್ ಜೋಕಟ್ಟೆ, ಕೊಶಾಧಿಕಾರಿ ಮುನೀರ್ ಕುತ್ತಾರ್,KCF ಬೌಷರ್ ಝೋನ್ ಅಧ್ಯಕ್ಷರಾದ ಸಲೀಮ್ ಮಿಸ್ಬಾಹಿ, ಇಕ್ಬಾಲ್ ಮದನಿ ಚೆನ್ನಾರ್, ಫಾರೂಕ್ ಕುಕ್ಕಾಜೆ ಗಾಲ, ಹಮೀದ್ ಸಾಲೆತ್ತೂರು, ಕಲಂದರ್ ಬಾವ ಪರಪ್ಪು, ಜಮಾಲ್ ಸುಳ್ಯ, ಗಫ್ಪಾರ್ ಹಾಜಿ ನಾವುಂದ,ಮುಹಮ್ಮದ್ ಕಿಲ್ಲೂರು ಹಾಗೂ KCF ಒಮಾನ್ ರಾಷ್ಟ್ರೀಯ ನಾಯಕರು, ಝೋನ್, ಸೆಕ್ಟರ್ ನಾಯಕರು , ಸದಸ್ಯರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com