janadhvani

Kannada Online News Paper

SJU ಕಾರ್ಕಳ ಝೋನಲ್ ಫತ್’ಹುಲ್ ಮುಈನ್ ದರ್ಸ್ ಗೆ ಚಾಲನೆ

ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ನಿರ್ದೇಶನದಂತೆ SJU ಕಾರ್ಕಳ ಝೋನಲ್ ವತಿಯಿಂದ ನಡೆಸಲಾಗುವ ಫತ್ಹುಲ್ ಮುಈನ್ ದರ್ಸ್ ಗೆ ದಿನಾಂಕ 14-08-2023 ರಂದು ಕಾಬೆಟ್ಟು ಹಿದಾಯತುಲ್ ಇಸ್ಲಾಮ್ ಮದ್ರಸದಲ್ಲಿ ಚಾಲನೆ ನೀಡಲಾಯಿತು.
SJU ರಾಜ್ಯ ಮುಶಾವರ ಸೆಕ್ರಿಟಿಯೇಟ್ ಸದಸ್ಯರಾದ PP.ಅಹ್ಮದ್ ಸಖಾಫಿ,ಕಾಶಿಪಟ್ಣ ಉಸ್ತಾದ್ ನೇತೃತ್ವ ನೀಡಿದರು.

ಝೋನಲ್ ಅಧ್ಯಕ್ಷರಾದ ಹೊಸ್ಮಾರಿನ ಮಜ್’ಮ’ಉಸ್ಸುನ್ನ ಮಹಿಳಾ ಶರೀಅತ್ ಕಾಲೇಜ್’ನ ಮುದರ್ರಿಸ್ MH..ಸುಲೈಮಾನ್ ಸ’ಅದಿ-ಅಲ್ಅಫ್ಳಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಮದನಿ,ಬಂಗ್ಲೆಗುಡ್ಡೆ ಕಿರಾಅತ್ ಪಠಿಸಿ SJM ಕಾರ್ಕಳ ರೇಂಜ್ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಖ್ ಮುಸ್ಲಿಯಾರ್,ಶಿರ್ಲಾಲು ಉದ್ಘಾಟಿಸಿದರು.

ವಾರ್ಷಿಕ ಮಹಾಸಭೆ ನಡೆದು
ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: MH..ಸುಲೈಮಾನ್ ಸ’ಅದಿ-ಅಲ್ಅಫ್ಳಲಿ
ಪ್ರಧಾನ ಕಾರ್ಯದರ್ಶಿ: ಶರೀಫ್ ಸ’ಅದಿ-ಅಲ್’ಕಾಮಿಲ್,ಕಿಲ್ಲೂರು
ಕೋಶಾಧಿಕಾರಿ: HM.ಶರೀಫ್ ಮದನಿ,ಬೊಳ್ಳೊಟ್ಟು
ಉಪಾಧ್ಯಕ್ಷರುಗಳಾಗಿ: ನೌಫಲ್ ರಿಯಾಝ್ ಅಹ್ಸನಿ & ಅಬ್ದುಲ್ಲಾ ಮದನಿ,ಕಾಬೆಟ್ಟು
ಕಾರ್ಯದರ್ಶಿಗಳಾಗಿ: ಝೈನುಲ್ ಅಬಿದ್ ಸಖಾಫಿ,ಮಾಗುಂಡಿ & ಮುಹಮ್ಮದ್ ಅಲೀ ಸ’ಅದಿ ಬರುವಾ.

ಸಂಘಟನಾ ಕಾರ್ಯದರ್ಶಿ: ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹಾಗೂ ಸಿದ್ದೀಖ್ ಮುಸ್ಲಿಯಾರ್,ಶಿರ್ಲಾಲು ಶಾಹುಲ್ ಹಮೀದ್ ಸ’ಅದಿ,ಹೊಸ್ಮಾರು ಅಬ್ದುರ್ರಹ್ಮಾನ್ ಹುಮೈದಿ,ಬಜಗೋಳಿ ಅಬ್ದುಲ್ ಖದರ್ ಸ’ಅದಿ,ಕುಕ್ಕುಂದೂರು ಅಬ್ದುಲ್ ಖಾದರ್ ಮದನಿ,ಬಂಗ್ಲೆಗುಡ್ಡೆ ಝುಬೈರ್ ಫಾಳಿಲಿ-ಅಲ್’ಕಾಮಿಲ್,ಬಂಗ್ಲೆಗುಡ್ಡೆ ದಾವುದ್ ಮದನಿ,ಕಂಪಾನ್ ಆಸಿಫ್ ಮಿಸ್ಬಾಹೀ,ಮುನಿಯಾಲು ಕಲಂದರ್ ಸ’ಅದಿ,ಸಾಣೂರು ತ್ವಯ್ಯಿಬ್ ಸಖಾಫಿ,ಜರಿಗುಡ್ಡೆ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಆರಂಭದಲ್ಲಿ ಜೊ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿ
ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com